अर्थ : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ
उदाहरण :
ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.
पर्यायवाची : ನೀರಸ, ನೀರಸವಾದ, ನೀರಸವಾದಂತ, ನೀರಸವಾದಂತಹ, ಮಂದವಾದ, ಮಂದವಾದಂತಹ, ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ
अन्य भाषाओं में अनुवाद :
Lacking taste or flavor or tang.
A bland diet.