पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಂದವಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಮಂದವಾದಂತಹ   ಗುಣವಾಚಕ

अर्थ : ದಾರ ತುಂಬಾ ದಪ್ಪವಾಗಿರುವುದೋ ಅಥವಾ ಗಟ್ಟಿಯಾದ ಹೆಣಿಕೆಯ ನೇಯ್ಗೆ

उदाहरण : ಜಮಖಾನದಂತಹದ ಬಟ್ಟೆಯಿಂದ ಮಾಡಿದ ವಸ್ತುಗಳು ದಪ್ಪವಿರುತ್ತವೆ.

पर्यायवाची : ದಪ್ಪದಾಂತಹ, ದಪ್ಪದಾದ, ದಪ್ಪದಾದಂತ, ದಪ್ಪವಾದ, ದಪ್ಪವಾದಂತ, ದಪ್ಪವಾದಂತಹ, ಮಂದವಾಂತ, ಮಂದವಾಗಿರುವ, ಮಂದವಾಗಿರುವಂತ, ಮಂದವಾಗಿರುವಂತಹ, ಮಂದವಾದ


अन्य भाषाओं में अनुवाद :

जिसके सूत परस्पर बहुत गठे हों या ठस बुनावटवाला।

दरी, कालीन जैसे गाढ़े कपड़े मोटे होते हैं।
गाढ़ा

अर्थ : ಯಾವುದು ಕಾಂತಿ ಅಥವಾ ತೇಜಸ್ಸನ್ನು ಹೊಂದಿಲ್ಲವೋ

उदाहरण : ಕೊಠಡಿಯಲ್ಲಿ ಮಂದ ಪ್ರಕಾಶವುಳ್ಳ ದೀಪವನ್ನು ಹಚ್ಚಲಾಗಿತ್ತು.

पर्यायवाची : ಮಂದ, ಮಂದವಾದ, ಮಂದವಾದಂತ, ಹೆಚ್ಚು ಬೆಳಕು ನೀಡದ


अन्य भाषाओं में अनुवाद :

जो तेज़ या प्रखर न हो (प्रकाश)।

कमरे में दीपक का मंद प्रकाश फैला हुआ था।
धीमा, मंद, मन्द

अर्थ : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ

उदाहरण : ಈಗಲೂ ಕೂಡ ಮಂದ ಸ್ವರವಿದೆ.

पर्यायवाची : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮಂದ, ಮಂದವಾದ, ಮಂದವಾದಂತ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ


अन्य भाषाओं में अनुवाद :

जिसमें अधिक उग्रता या तीव्रता न हो।

अभी भी मंद ज्वर रहता है।
धीमा, नरम, नर्म, मंद, मन्द

अर्थ : ಯಾವುದು ತನ್ನ ಪ್ರಭಾವವನ್ನು ನಿಧಾನಗತಿಯಲ್ಲಿ ಬೀರುತ್ತದೆಯೋ

उदाहरण : ನಶೆಯನ್ನು ತರುವಂತಹ ಔಷಧಿಯು ಮಂದವಾದ ವಿಷದಂತೆ ಪರಿಣಾಮಕಾರಿ.

पर्यायवाची : ಮಂದವಾದ, ಮಂದವಾದಂತ


अन्य भाषाओं में अनुवाद :

जो अपना प्रभाव धीरे-धीरे दिखाता हो।

नशीली दवाएँ मंद विष का काम करती हैं।
मंद, मन्द

अर्थ : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ

उदाहरण : ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.

पर्यायवाची : ನೀರಸ, ನೀರಸವಾದ, ನೀರಸವಾದಂತ, ನೀರಸವಾದಂತಹ, ಮಂದವಾದ, ಮಂದವಾದಂತ, ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ


अन्य भाषाओं में अनुवाद :

जिसमें शक्कर, नमक या मिर्च आदि न डला या डाला हुआ हो।

मैं फीकी चाय पसन्द करती हूँ।
फीका

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid

चौपाल