अर्थ : ಯಾವುದಾದರು ಅಂಕಿಯನ್ನು ಒಂದರಿಂದ ಹತ್ತರವರೆಗೆ ಗುಣಿಸುವುದರ ಕ್ರಮಾಂಕದ ಸೂಚಿ ಅದನ್ನು ಮಕ್ಕಳು ನೆನಪಿಸಿ ಕೊಳ್ಳುತ್ತಾರೆ
उदाहरण :
ಅವನಿಗೆ ಇಪ್ಪತ್ತರವರೆಗಿನ ಮಗ್ಗಿ ನೆನಪಿನಲ್ಲಿದೆ.
पर्यायवाची : ಮಗ್ಗಿ ಕೋಷ್ಟಕ, ಮಗ್ಗಿ-ಕೋಷ್ಟಕ
अन्य भाषाओं में अनुवाद :
किसी अंक के एक से लेकर दस तक के गुणन-फलों की क्रमागत सूची जिसे बच्चे याद कर लेते हैं।
उसे बीस तक पहाड़ा याद है।अर्थ : ಮುಕ್ಕಾಲು ಮಗ್ಗಿ
उदाहरण :
ಮಗ್ಗಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ತುಂಬಾ ಕಷ್ಟ.
अन्य भाषाओं में अनुवाद :