पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಗ್ನ शब्द का अर्थ तथा उदाहरण पर्यायवाची एवम् विलोम शब्दों के साथ।

ಮಗ್ನ   ನಾಮಪದ

अर्थ : ಯಾವುದೋ ಒಂದು ಕೆಲಸ ಮಾಡುವುದರಲ್ಲಿ ನಿರತನಾಗುವುದು ಅಥವಾ ಲಿಪ್ತನಾಗಿರುವ ಸ್ಥಿತಿ ಭಾವನೆ ಅಥವಾ ಕ್ರಿಯೆ

उदाहरण : ಕೆಟ್ಟ ಕೆಲಸ ಮಾಡುವಲ್ಲಿ ತಲ್ಲಿನನಾಗುವುದು ಸರಿಯಲ್ಲ.

पर्यायवाची : ತಲ್ಲೀನ, ನಿರತನಾಗುವುದು, ಮುಳುಗುವುದು


अन्य भाषाओं में अनुवाद :

किसी काम आदि में लगे रहने या लिप्त रहने की अवस्था, भाव या क्रिया।

बुरे कामों में संलिप्तता ठीक नहीं।
लगा रहना, लिप्तता, संलिप्तता

ಮಗ್ನ   ಗುಣವಾಚಕ

अर्थ : ಈಶ್ವರನಲ್ಲಿ ಲೀನವಾಗುವ ಆಕಾಂಕ್ಷೆಯನ್ನು ಹೊಂದಿರುವಂತಹ

उदाहरण : ತಪಸ್ಸಿನಲ್ಲಿ ಮಗ್ನನಾದ ವ್ಯಕ್ತಿಯು ಶಿವನಲ್ಲಿ ಲೀನನಾದನು.

पर्यायवाची : ತನ್ಮಯ, ತನ್ಮಯನಾದ, ತನ್ಮಯನಾದಂತ, ತನ್ಮಯನಾದಂತಹ, ತನ್ಮಯವಾದ, ತನ್ಮಯವಾದಂತ, ತನ್ಮಯವಾದಂತಹ, ಮಗ್ನನಾದ, ಮಗ್ನನಾದಂತ, ಮಗ್ನನಾದಂತಹ, ಮಗ್ನವಾದ, ಮಗ್ನವಾದಂತ, ಮಗ್ನವಾದಂತಹ


अन्य भाषाओं में अनुवाद :

ईश्वर में लीन होने की कामना रखने वाला।

पाँच वर्ष की अवस्था में ही युयुक्षमान ध्रुव भगवान की खोज में घर से निकल पड़ा।
युयुक्षमान महात्मा तप में लीन हैं।
युयुक्षमान

चौपाल