सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ವಜ್ರ, ಪಚ್ಚೆ, ಮುತ್ತು ಮುಂತಾದವುಗಳಿಂದ ಕೂಡದ ರತ್ನದ ಸಮೋಹ
उदाहरण : ರಾಜಮುಕುಟದಲ್ಲಿ ರತ್ನ, ವಜ್ರ, ಮಾಣಿಕ್ಯೆ ಮುಂತಾದವುಗಳು ಇದ್ದವು
पर्यायवाची : ಮಾಣಿಕ್ಯ, ರತ್ನ, ವಜ್ರ
अन्य भाषाओं में अनुवाद :हिन्दी English
हीरा, पन्ना, मोती आदि रत्न समूह।
A precious or semiprecious stone incorporated into a piece of jewelry.
अर्थ : ಸರದ ಮಣಿ
उदाहरण : ಈ ಸರದ ಪ್ರತಿಯೊಂದು ಮಣಿಯು ತುಂಬಾ ಬೆಳೆಬಾಳುವುದು.
पर्यायवाची : ಮುತ್ತು
माला का दाना।
A small ball with a hole through the middle.
अर्थ : ಅಮೂಲ್ಯವಾದ ಹೊಳೆಯುವ ಖನಿಜ ಪದಾರ್ಥ ಅದನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ
उदाहरण : ವಜ್ರ, ಮಾಣಿಕ್ಯ ಮುಂತಾದವುಗಳು ಬೆಲೆಯುಳ್ಳ ಮಣಿಗಳು.
बहुमूल्य चमकीले खनिज पदार्थ जो आभूषणों आदि में जड़े जाते हैं।
इंस्टॉल करें