सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೋ ಒಂದು ಮಣಿಯದ ಅಥವಾ ಬಾಗಿಸಲು ಆಗದೆಯಿರುವಂತಹ
उदाहरण : ಈ ಲೋಹದ ಕೋಳಲನ್ನು ಬಾಗಿಸಲು ಆಗುತ್ತಿಲ್ಲ.
पर्यायवाची : ಬಗ್ಗಿಸಲಾಗದ, ಬಗ್ಗಿಸಲಾಗದಂತ, ಬಗ್ಗಿಸಲಾಗದಂತಹ, ಬಾಗದ, ಬಾಗದಂತ, ಬಾಗದಂತಹ, ಮಣಿಯದ, ಮಣಿಯದಂತಹ
अन्य भाषाओं में अनुवाद :हिन्दी English
जो नम्य न हो या जिसे झुकाया न जा सके।
Resistant to being bent.
अर्थ : ಯಾವುದಕ್ಕೂ ಜಗ್ಗದೆ ಇರುವುದು ಅಥವಾ ಬಾಗದೆ ಇರುವುದು
उदाहरण : ಬಂಧನಕ್ಕೊಳಗಾದರೂ ನಮ್ಮ ನಾಯಕನು ಅಲೆಗ್ಝಾಂಡರನಿಗೆ ಬಾಗದೆ ಧೈರ್ಯವಾಗಿ ಪ್ರಶ್ನಿಸಿದನು.
पर्यायवाची : ಬಗ್ಗದ, ಬಗ್ಗದಂತ, ಬಗ್ಗದಂತಹ, ಬಾಗದ, ಬಾಗದಂತ, ಬಾಗದಂತಹ, ಮಣಿಯದ, ಮಣಿಯದಂತಹ
जो नमित न हो।
Not forced to bow down to a conqueror.
इंस्टॉल करें