अर्थ : ಚುನಾಯಿಸುವ ಹಕ್ಕುಳ್ಳವನು
उदाहरण :
ಮತದಾರ ತನ್ನ ನಿರ್ಣಯವನ್ನು ತುಂಬಾ ಯೋಚನೆ ಮಾಡಿ ತೆಗೆದುಕೊಳ್ಳಬೇಕಾಗಿದೆ.
पर्यायवाची : ಚುನಾಯಕ
अन्य भाषाओं में अनुवाद :
वह जो निर्वाचन करे या चुने।
निर्वाचक को अपना निर्णय सोच समझ कर लेना चाहिए।अर्थ : ಮತ ಚಲಾಯಿಸುವ ಹಕ್ಕು ಉಳ್ಳವನು
उदाहरण :
ಚುನಾವಣೆಯ ಸಮಯದಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳೂ ಸಹಾ ಮತದಾರನ ಮುಂದೆ ಕೈಯೊಡ್ಡಿ ನಿಲ್ಲುತ್ತಾರೆ.
पर्यायवाची : ಚುನಾಯಿತ
अन्य भाषाओं में अनुवाद :
अर्थ : ಸಂಸತ್ತು, ಸಂಸ್ಥೆ ಮುಂತಾದವುಗಳಲ್ಲಿ ಸದಸ್ಯ ಅಥವಾ ಪ್ರತಿನಿಧಿಯಾಗಿ ನಿರ್ವಹಿಸಬೇಕಾದರೆ ಓಟು ಅಥವಾ ಮತ ಹಾಕುವ ಅಧಿಕಾರ ಪಡೆದಿರುವುದು
उदाहरण :
ಚುನಾವಣೆಯ ಸಮಯದಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಮತ ಹಾಕುವ ಹಕ್ಕನ್ನು ಚಲಾಯಿಸಬೇಕು
पर्यायवाची : ಓಟುದಾರ
अन्य भाषाओं में अनुवाद :