पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮತ್ತೇರು शब्द का अर्थ तथा उदाहरण पर्यायवाची एवम् विलोम शब्दों के साथ।

ಮತ್ತೇರು   ಕ್ರಿಯಾಪದ

अर्थ : ಮಾಧಕ ಪದಾರ್ಥಗಳ ಸೇವನೆಯಿಂದ ಮನುಷ್ಯರ ಹಾಗು ಇತರ ಉನ್ನತ ಪ್ರಾಣಿಗಳ ನರಮಂಡಲಗಳು ಪ್ರಜ್ಞಾವಸ್ಥೆಯಿಂದ ಅರೆಪ್ರಜ್ಞಾವಸ್ಥೆಯತ್ತ ಹಾಗೂ ಅಪ್ರಜ್ಞಾವಸ್ಥೆಯತ್ತ ಜಾರುವ ಪ್ರಕ್ರಿಯೆ

उदाहरण : ಎರಡೇ ಪೆಗ್ಗು ವಿಸ್ಕಿಗೇ ಅವನಿಗೆ ಮತ್ತೇರುತ್ತಿದೆ.

पर्यायवाची : ಅಮಲು ಹತ್ತು, ಅಮಲು ಹಿಡಿ, ಅಮಲು-ಹತ್ತು, ಅಮಲು-ಹಿಡಿ, ಅಮಲುಹತ್ತು, ಅಮಲುಹಿಡಿ, ಅಮಲೇರು, ಕಿಕ್ಕು ಹೊಡಿ, ಕಿಕ್ಕು ಹೊಡೆ, ಕಿಕ್ಕು-ಹೊಡಿ, ಕಿಕ್ಕು-ಹೊಡೆ, ಕಿಕ್ಕುಹೊಡಿ, ಕಿಕ್ಕುಹೊಡೆ, ನಶೆ ಹತ್ತು, ನಶೆ ಹಿಡಿ, ನಶೆ-ಹತ್ತು, ನಶೆ-ಹಿಡಿ, ನಶೆಯೇರು, ನಶೆಹತ್ತು, ನಶೆಹಿಡಿ, ಮತ್ತು ಹಿಡಿ, ಮತ್ತು-ಹಿಡಿ, ಮತ್ತುಹಿಡಿ, ಮದ ಹತ್ತು, ಮದ ಹಿಡಿ, ಮದ-ಹತ್ತು, ಮದ-ಹಿಡಿ, ಮದವೇರು, ಮದಹತ್ತು, ಮದಹಿಡಿ


अन्य भाषाओं में अनुवाद :

नशीली वस्तुओं का असर होना।

शराब का नशा चढ़ रहा है।
चढ़ना, नशा आना, नशा चढ़ना

अर्थ : ಯಾವುದಾದರು ಪೇಯ ಮತ್ತಿತರ ಸೇವನೆಯಿಂದ ಮದ ಏರುವ ಅಥವಾ ಆವೇಶಗೊಳ್ಳುವ ಗುಣ

उदाहरण : ಶರಾಯಿಯನ್ನು ಕುಡಿದ ಒಬ್ಬ ವ್ಯಕ್ತಿ ಮತ್ತೇರಿ ವಾಲಾಡುತ್ತಿದ್ದನು.

पर्यायवाची : ಉತ್ತೇಜಿತನಾಗು, ಭ್ರಾಂತನಾಗು


अन्य भाषाओं में अनुवाद :

किसी प्रकार के मद या आवेश आदि में चूर होना।

शराब पीते ही वह बहकने लगा।
बहकना

चौपाल