अर्थ : ನಿಯಂತ್ರಣದಲ್ಲಿ ಇಲ್ಲದಿರುವ
उदाहरण :
ಮದವೇರಿದ ಆನೆಯನ್ನು ಹಿಡಿಯಲು ಪ್ರಯತ್ನ ನಡೆಯುತ್ತಿದೆ.
पर्यायवाची : ಉನ್ನತ್ತವಾದ, ಮಧಹತ್ತದ
अन्य भाषाओं में अनुवाद :
Marked by uncontrolled excitement or emotion.
A crowd of delirious baseball fans.अर्थ : ಯಾವುದರಲ್ಲಿ ಮದವಿರುವುದೋ ಅಥವಾ ನಶೆ ಇರುವುದೋ
उदाहरण :
ಅವಳ ನಶೆಯೇರಿದ ಕಣ್ಣು ಎಲ್ಲರ ಗಮನ ಸೆಳೆಯುವುದು.
पर्यायवाची : ನಶೆಯ, ನಶೆಯೇರಿದ, ನಶೆಯೇರಿದಂತ, ನಶೆಯೇರಿದಂತಹ, ಮದ, ಮದದ, ಮದವೇರಿದಂತ, ಮದವೇರಿದಂತಹ
अन्य भाषाओं में अनुवाद :