पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮದವೇರು शब्द का अर्थ तथा उदाहरण पर्यायवाची एवम् विलोम शब्दों के साथ।

ಮದವೇರು   ನಾಮಪದ

अर्थ : ಮಾನಸಿಕ ಸ್ಥಿತಿಯು ಸರಿ ಇಲ್ಲದಾಗ ಸಾರಾಯಿ, ಭಂಗಿ ಮೊದಲಾದ ಮಾದಕ ಪದಾರ್ಥಗಳ ಸೇವನೆಯನ್ನು ಮಾಡುವರು

उदाहरण : ಸಾರಾಯಿಯ ನಶೆಯಲ್ಲಿ ಮುಳುಗಿದ್ದ ಸಿಪಾಯಿಯು ನಿದ್ರೋಶಿಯಾದ ರವಿಯನ್ನು ತುಂಬಾ ಹೊಡೆದನು.

पर्यायवाची : ಅಮಲು, ಅಮಲೇರು, ನಶೆ, ಮತ್ತು, ಮದಾ


अन्य भाषाओं में अनुवाद :

वह मानसिक अवस्था जो शराब, भाँग आदि मादक पदार्थों के सेवन से होती है।

शराब के नशे में चूर सिपाही ने निर्दोष रवि को बहुत पीटा।
अभिमाद, अमल, कैफ, कैफ़, ख़ुमार, ख़ुमारी, खुमार, खुमारी, नशा, मद

A temporary state resulting from excessive consumption of alcohol.

drunkenness, inebriation, inebriety, insobriety, intoxication, tipsiness

ಮದವೇರು   ಕ್ರಿಯಾಪದ

अर्थ : ಮಾಧಕ ಪದಾರ್ಥಗಳ ಸೇವನೆಯಿಂದ ಮನುಷ್ಯರ ಹಾಗು ಇತರ ಉನ್ನತ ಪ್ರಾಣಿಗಳ ನರಮಂಡಲಗಳು ಪ್ರಜ್ಞಾವಸ್ಥೆಯಿಂದ ಅರೆಪ್ರಜ್ಞಾವಸ್ಥೆಯತ್ತ ಹಾಗೂ ಅಪ್ರಜ್ಞಾವಸ್ಥೆಯತ್ತ ಜಾರುವ ಪ್ರಕ್ರಿಯೆ

उदाहरण : ಎರಡೇ ಪೆಗ್ಗು ವಿಸ್ಕಿಗೇ ಅವನಿಗೆ ಮತ್ತೇರುತ್ತಿದೆ.

पर्यायवाची : ಅಮಲು ಹತ್ತು, ಅಮಲು ಹಿಡಿ, ಅಮಲು-ಹತ್ತು, ಅಮಲು-ಹಿಡಿ, ಅಮಲುಹತ್ತು, ಅಮಲುಹಿಡಿ, ಅಮಲೇರು, ಕಿಕ್ಕು ಹೊಡಿ, ಕಿಕ್ಕು ಹೊಡೆ, ಕಿಕ್ಕು-ಹೊಡಿ, ಕಿಕ್ಕು-ಹೊಡೆ, ಕಿಕ್ಕುಹೊಡಿ, ಕಿಕ್ಕುಹೊಡೆ, ನಶೆ ಹತ್ತು, ನಶೆ ಹಿಡಿ, ನಶೆ-ಹತ್ತು, ನಶೆ-ಹಿಡಿ, ನಶೆಯೇರು, ನಶೆಹತ್ತು, ನಶೆಹಿಡಿ, ಮತ್ತು ಹಿಡಿ, ಮತ್ತು-ಹಿಡಿ, ಮತ್ತುಹಿಡಿ, ಮತ್ತೇರು, ಮದ ಹತ್ತು, ಮದ ಹಿಡಿ, ಮದ-ಹತ್ತು, ಮದ-ಹಿಡಿ, ಮದಹತ್ತು, ಮದಹಿಡಿ


अन्य भाषाओं में अनुवाद :

नशीली वस्तुओं का असर होना।

शराब का नशा चढ़ रहा है।
चढ़ना, नशा आना, नशा चढ़ना

चौपाल