अर्थ : ರಸ್ತೆ ಅಥವಾ ಮಾರ್ಗದ ಮಧ್ಯೆಯಲ್ಲಿ ಸಿಗುವ ಕ್ರಿಯೆ
उदाहरण :
ಸೋಮನ ಹಳ್ಳಿಯಿಂದ ದುದ್ದಗೆ ಹೋಗುತ್ತಿದ್ದಾಗ ಶಿವನಾಥ ಎಂಬ ನದಿ ಮಾರ್ಗ ಮಧ್ಯ ಸಿಕ್ಕಿತು.
पर्यायवाची : ಮಧ್ಯ ಸಿಕ್ಕು
अन्य भाषाओं में अनुवाद :
अर्थ : ಅಚಾನಕವಾಗಿ ಮಧ್ಯದಲ್ಲಿ ಬಂದು ಬೀಳುವ ಪ್ರಕ್ರಿಯೆ
उदाहरण :
ಅಪ್ಪ ಮಗನ ಜಗಳದಲ್ಲಿ ನೀನೇಕೆ ಮಧ್ಯೆ ಬಂದೆ?
पर्यायवाची : ಮೂಗು ತೂರಿಸು
अन्य भाषाओं में अनुवाद :
अनावश्यक रूप से बीच में बोलना या हस्तक्षेप करना।
बाप बेटे की लड़ाई में तुम टाँग मत अड़ाओ।