सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಎರಡು ಘಟನೆಗಳ ನಡುವಿನ ಸಮಯ
उदाहरण : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?
पर्यायवाची : ಅಂತರ, ನಡು, ನಡುವಣ, ಮಧ್ಯೆ
अन्य भाषाओं में अनुवाद :हिन्दी
दो घटनाओं आदि के बीच का समय।
अर्थ : ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವಂತಹ ಎರಡು ಬಿಂದುಗಳ ಅಥವಾ ಸಂಖ್ಯೆಗಳ ಮಧ್ಯದಲ್ಲಿರುವಂತಹ
उदाहरण : ನಮ್ಮ ಭೂಮಂಡಲದ ಮಧ್ಯದ ಬಿಂದುವನ್ನು ಸಮಭಾಜಕ ರೇಖೆ ಎಂದು ಕರೆಯುತ್ತಾರೆ.
पर्यायवाची : ಮಧ್ಯದಂತ, ಮಧ್ಯದಂತಹ, ಮಧ್ಯಮ
अन्य भाषाओं में अनुवाद :हिन्दी English
परस्पर विपरीत दिशाओं में स्थित दो बिंदुओं या संख्याओं के ठीक बीचों-बीच का।
Relating to or constituting the middle value of an ordered set of values (or the average of the middle two in a set with an even number of values).
इंस्टॉल करें