सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾರು ತುಂಬಾ ಸಾರಾಯಿ ಕುಡಿಯುತ್ತಾರೋ
उदाहरण : ಕುಡುಕ ಸಾರಾಯಿ ಕುಡಿದ ಮೇಲೆ ಮೋರಿಯೊಳಗೆ ಬಿದ್ದುಹೋದ.
पर्यायवाची : ಅಮಲು ಖೋರ, ಕುಡಿತ ವ್ಯಸನಿ, ಕುಡುಕ
अन्य भाषाओं में अनुवाद :हिन्दी English
वह जो प्रायः और अधिक शराब पीता हो।
A person who drinks alcoholic beverages (especially to excess).
अर्थ : ಸಾರಾಯಿ ಕುಡಿದ ವ್ಯಕ್ತಿ
उदाहरण : ಸಾರಾಯಿ ಕುಡಿದ ವ್ಯಕ್ತಿ ತೂರಾಡುತ್ತಾ ಹೋಗುತ್ತಿದ್ದ.
पर्यायवाची : ಅಮಲು ಖೋರ, ಕುಡುಕ, ಕುಡುತ ವ್ಯಸನಿ
शराब पिया हुआ व्यक्ति।
Someone who is intoxicated.
इंस्टॉल करें