पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಧ್ಯಭಾಗ शब्द का अर्थ तथा उदाहरण पर्यायवाची एवम् विलोम शब्दों के साथ।

ಮಧ್ಯಭಾಗ   ನಾಮಪದ

अर्थ : ಪೈಜಾಮ ಅಥವಾ ಹಿಜಾರದ ಮಧ್ಯ ಭಾಗ

उदाहरण : ಈ ಪೈಜಾಮದ ಮಧ್ಯಭಾಗ ತುಂಬಾ ತೆಳುವಾಗಿದೆ.

अर्थ : ಯಾವುದೇ ವಸ್ತುವಿನ ಮೂಲ ಸ್ಥಾನ

उदाहरण : ನೀವು ನಗರದ ಮಧ್ಯಭಾಗದಲ್ಲಿ ನಿಂತುಕೊಂಡು ನಗರದ ಸೌಂದರ್ಯವನ್ನು ನೋಡಬಹುದು.

पर्यायवाची : ಕೇಂದ್ರ ಬಿಂದು


अन्य भाषाओं में अनुवाद :

किसी वस्तु का कोई सटीक स्थान।

आप इस बिंदु पर खड़े होकर शहर का मुआइना कर सकते हैं।
बिंदु, बिन्दु

अर्थ : ಶರೀರದ ವಕ್ಷ ಸ್ಥಳದ ಕೆಳಗೆ ಮತ್ತು ಹೊಟ್ಟೆಯ ಮೇಲಿರುವ ಅಂಶ ಅಥವಾ ಭಾಗ

उदाहरण : ಮೂರು ದಿನದಿಂದ ಊಟ ಮಾಡದಿರುವ ಕಾರಣ ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತೆ ಆಗಿತ್ತು.

पर्यायवाची : ಉದರ, ಕರಳು, ಜೀರ್ಣಾಂಗಗಳನ್ನುಳ್ಳ ದೇಹಭಾಗ, ನಾಬಿ, ಬಸಿರು, ಮುಖ್ಯಭಾಗ, ಹೊಕ್ಕಳು, ಹೊಟ್ಟೆ


अन्य भाषाओं में अनुवाद :

शरीर में छाती के नीचे तथा पेड़ू के ऊपर का अंश या भाग।

तीन दिन से खाना न खाने के कारण उसका पेट पीठ से सटा हुआ था।
उदर, ओझ, तुंद, तुन्द, पेट

The region of the body of a vertebrate between the thorax and the pelvis.

abdomen, belly, stomach, venter

चौपाल