अर्थ : ಯಾವುದೇ ಸಂಗತಿಯಲ್ಲಿ ನೇರ ಸಂಬಂಧವಿಲ್ಲದೆ ಮತ್ತೊಬ್ಬರು ಮಧ್ಯ ಪ್ರವೇಶಿಸಿ ಸಂಬಂಧವನ್ನು ದೃಢಪಡಿಸುವುದು
उदाहरण :
ಈ ವ್ಯವಹಾರದಲ್ಲಿ ನನ್ನ ಗೆಳೆಯನ ಮಧ್ಯಸ್ಥಿಕೆಯ ಅವಶ್ಯಕತೆಯಿದೆ.
पर्यायवाची : ಮಧ್ಯಸ್ಥಿಕೆಯ, ಮಧ್ಯಸ್ಥಿಕೆಯಂತ
अन्य भाषाओं में अनुवाद :
Being neither at the beginning nor at the end in a series.
Adolescence is an awkward in-between age.