अर्थ : ಹಿಡಿಸದ ಅಥವಾ ಯಾವುದೋ ಕೆಲಸ ಅಥವಾ ಮಾತಿನಿಂದ ಮನಸ್ಸಿಗೆ ನೋವನ್ನುಂಟು ಮಾಡು
उदाहरण :
ಸಾಧಾರಣವಾಗಿ ಸತ್ಯ ನುಡಿಗಳು ಕೆಲವರ ಮನಸ್ಸನ್ನು ಚುಚ್ಚಿ ನೋವನ್ನುಂಟುಮಾಡುತ್ತವೆ.
पर्यायवाची : ಚುಚ್ಚು, ತಾಗು, ಮನಸ್ಸಿಗೆ ನಾಟು, ಹೃದಯಕ್ಕೆ ತಾಗು, ಹೃದಯಕ್ಕೆ ನಾಟು
अन्य भाषाओं में अनुवाद :
अच्छा न लगना या किसी के काम या बातों से मन को दुख पहुँचना।
सत्य बात अकसर चुभती है।