अर्थ : ವ್ಯಾಕರಣದಲ್ಲಿ ಸರ್ವನಾಮದಲ್ಲಿರುವ ರಹಸ್ಯವಿಷಯ ತಿಳಿಯುವುದು ಸರ್ವನಾಮದ ಪ್ರಯೋಗಕ್ಕಾಗಿಯೇ ಆಗಿದೆ ಅಥವಾ ಕೇಳುವವ ಆಥವಾ ಸಂಭೋದಿಸುವುದು ಅಥವಾ ಬೇರೆ ಯಾರಿಗೋಸ್ಕರವಾಗಿಯೇ ಹೇಳುವುದು
उदाहरण :
ವ್ಯಾಕರಣದ ಅನುಸಾರವಾಗಿ ಪುರಷರಲ್ಲಿ ಮೂರು ಪ್ರಕಾರಗಳಿವೆ.
अन्य भाषाओं में अनुवाद :
व्याकरण में सर्वनामों का वह भेद जिससे यह जाना जाता है कि सर्वनाम का प्रयोग वक्ता के लिए हुआ है या श्रोता या संबोध्य या किसी और के लिए।
व्याकरण के अनुसार पुरुष तीन प्रकार के होते हैं।अर्थ : ಪೃಥ್ವಿ ಮೇಲೆ ವಾಸ ಮಾಡುವ ಎಲ್ಲಾ ಮನುಷ್ಯ
उदाहरण :
ಪ್ರಕೃತಿಯು ಮಾನವಜಾತಿಗೆ ತುಂಬಾ ಕೊಡುಗೆಯನ್ನು ನೀಡಿದೆ.
पर्यायवाची : ಮನುಷ್ಯ ಜಾತಿ, ಮನುಷ್ಯ-ಜಾತಿ, ಮನುಷ್ಯಜಾತಿ, ಮಾನವ, ಮಾನವ ಜಾತಿ, ಮಾನವ-ಜಾತಿ, ಮಾನವಜಾತಿ
अन्य भाषाओं में अनुवाद :
All of the living human inhabitants of the earth.
All the world loves a lover.अर्थ : ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು
उदाहरण :
ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.
पर्यायवाची : ಅಂತರಪರ್ಶುಕ, ಅಸಾಮಿ, ಆಳು, ಆಳುಕುಡಿ, ಆಸಾಮಿ, ಜೀವ, ಜೀವಧಾರಿ, ದೇಹಿಕ, ಧವ, ನರ, ನರಜೀವಿ, ನರಪಿಳ್ಳೆ, ಪುಮಾನ್, ಪುರುಷ, ಪೌರ, ಪ್ರಜೆ, ಮಂದಿ, ಮನುಜ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ
अन्य भाषाओं में अनुवाद :
Any living or extinct member of the family Hominidae characterized by superior intelligence, articulate speech, and erect carriage.
homo, human, human being, manअर्थ : ಮಾನವನ ಮೂಲಕ ಚಾಲನೆಯಾಗುವ ವಾಹನ
उदाहरण :
ದೋಣಿಯು ಮಾನವ ಚಾಲಿತ ವಾಹನ.
पर्यायवाची : ಚಾಲಿತ, ಮಾನವ ಚಾಲಿತ
अन्य भाषाओं में अनुवाद :
जिसे मानव चलाता हो या जो मानव द्वारा चालित हो।
यहाँ अधिकतर नावें मानवचालित हैं।