अर्थ : ಮಾನವನ ಮೂಲಕ ನಿರ್ಮಾಣವಾಗಿರುವಂತಹ ಅಥವಾ ರಚಿತವಾಗಿರುವಂತಹ ಸರಕು ಅಥವಾ ಇನ್ನಾವುದೇ ಸಾಮಗ್ರಿ
उदाहरण :
ಕುರ್ಚಿ, ಮೇಜು ಮುಂತಾದವುಗಳು ಕೃತಕ ಸಾಮಗ್ರಿಗಳು.
पर्यायवाची : ಕೃತಕ, ಕೃತಕವಾದ, ಕೃತಕವಾದಂತ, ಕೃತಕವಾದಂತಹ, ತಯಾರಿಸಿದ, ತಯಾರಿಸಿದಂತ, ತಯಾರಿಸಿದಂತಹ, ಮನುಷ್ಯಕೃತವಾದ, ಮನುಷ್ಯಕೃತವಾದಂತ, ಮನುಷ್ಯಕೃತವಾದಂತಹ, ಮಾನವ ನಿರ್ಮಿತ, ಮಾನವ ನಿರ್ಮಿತವಾದ, ಮಾನವ ನಿರ್ಮಿತವಾದಂತ, ಮಾನವ ನಿರ್ಮಿತವಾದಂತಹ, ಮಾನವ ರಚಿತ, ಮಾನವ ರಚಿತವಾದ, ಮಾನವ ರಚಿತವಾದಂತ, ಮಾನವ ರಚಿತವಾದಂತಹ
अन्य भाषाओं में अनुवाद :
जो प्राकृतिक ना हो। मानव द्वारा निर्मित या बनाया हुआ।
चारपाई, मूढ़ा आदि कृत्रिम वस्तुएँ हैं।Not arising from natural growth or characterized by vital processes.
artificial