अर्थ : ಮನಸ್ಸಿನಲ್ಲಿ ಉಂಟಾಗುವ ಭಾವನೆ ಅಥವಾ ವಿಚಾರ
उदाहरण :
ಮನೋಭಾವದ ಮೇಲೆ ನಿಯಂತ್ರಣ ತರುವುದು ತುಂಬಾ ಕಷ್ಟ.
पर्यायवाची : ಅಂತರಂಗ, ಅಂತರ್ಗತಿತ, ಅಭಿಪ್ರಾಯ, ಚಿತ್ತವೃತ್ತಿ, ಮನಸ್ಸು, ಮನೋವಿಕಾರ, ಮನೋವೇಗ, ಮಾನಸಿಕ ಭಾವ
अन्य भाषाओं में अनुवाद :
Any strong feeling.
emotionअर्थ : ಮನಸ್ಸಿನಲ್ಲಿ ವ್ಯಕ್ತವಾಗುವ ಭಾವ
उदाहरण :
ನನ್ನ ಭಾವನೆಗೆ ತಕ್ಕಂತಹ ಹುಡುಗಿ ಸಿಕ್ಕರೆ ಮದುವೆಯಾಗುತ್ತೇನೆ.
पर्यायवाची : ಭಾವನೆ
अन्य भाषाओं में अनुवाद :
The state of a person's emotions (especially with regard to pleasure or dejection).
His emotional state depended on her opinion.अर्थ : ವ್ಯಕ್ತಿ ಅಥವಾ ವಸ್ತುವಿನಲ್ಲಿ ಯಾವಾಗಲೂ ಒಂದೇ ತರಹ ಇರುವಂತಹ ಮೂಲ ಅಥವಾ ಮುಖ್ಯ ಗುಣ
उदाहरण :
ಆ ಸ್ವಭಾವದಿಂದ ಮುಜುಗರಗೊಂಡನು.
पर्यायवाची : ದೇಹಸ್ಥಿತಿ, ಧರ್ಮ, ಪ್ರಕೃತಿ, ಬುದ್ಧಿವಂತಿಕೆ, ಮೈಗುಣ, ಸ್ವಭಾವ
अन्य भाषाओं में अनुवाद :
The essential qualities or characteristics by which something is recognized.
It is the nature of fire to burn.