अर्थ : ಪೂರ್ತಿ ಮನಸ್ಸನ್ನು ರಂಜಿಸುವಂತಹ ಗುಣವುಳ್ಳದ್ದು
उदाहरण :
ಈ ನಾಟಕ ತುಂಬಾ ಮನೋರಂಜಕವಾಗಿದೆ.
पर्यायवाची : ಮನರಂಜಿಸುವ, ಮನರಂಜಿಸುವಂತ, ಮನರಂಜಿಸುವಂತಹ, ಮನೋರಂಜಕ, ಮನೋರಂಜಕವಾದ, ಮನೋರಂಜಕವಾದಂತ, ವಿನೋದಗೊಳಿಸುವ, ವಿನೋದಗೊಳಿಸುವಂತ, ವಿನೋದಗೊಳಿಸುವಂತಹ
अन्य भाषाओं में अनुवाद :
जो मनोरंजन से भरा हुआ हो।
यह स्थान बहुत ही मनोरंजक है।