अर्थ : ಯಾವುದೇ ವಸ್ತು, ವ್ಯಕ್ತಿ, ಸಂಗತಿಯು ಮನಸೆಳೆಯುವಂತೆ ಇರುವುದು ಅಥವಾ ಹಾಗೆ ರಚನೆಗೊಂಡಿರುವುದು
उदाहरण :
ಅವಳದು ಸುಂದರವಾದ ಮೈಕಟ್ಟು.
पर्यायवाची : ಮನೋಹರವಾದ, ಮನೋಹರವಾದಂತ, ಸುಂದರವಾದ, ಸುಂದರವಾದಂತ, ಸುಂದರವಾದಂತಹ
अन्य भाषाओं में अनुवाद :
अर्थ : ತುಂಬಾ ಮನೋಹರವಾಗಿರುವ ಅಥವಾ ಪರಮ ಸುಂದರವಾದ
उदाहरण :
ಅತಿ ಸುಂದರವಾದ ಪ್ರಕೃತಿಯು ನಮಗೆ ಆನಂದವನ್ನು ಉಂಟು ಮಾಡುವುದು.
पर्यायवाची : ಮನೋಹರವಾದ, ಮನೋಹರವಾದಂತ, ಸುಂದರವಾದ, ಸುಂದರವಾದಂತ, ಸುಂದರವಾದಂತಹ
अन्य भाषाओं में अनुवाद :