ಕೋಪ (ನಾಮಪದ)
ಕೋಪ ತುಂಬಿದ ನೋಟ
ಅನಂತರ (ಗುಣವಾಚಕ)
ಒಂದಾದ ನಂತರ ಮತ್ತೊಂದು
ಸ್ನೇಹ (ನಾಮಪದ)
ಗೆಳೆಯರ ಮಧ್ಯದಲ್ಲಿ ಕಂಡುಬರುವ ಪರಸ್ಪರ ಸಂಬಂಧ
ಕೊಳಲು (ನಾಮಪದ)
ಬಿದುರು ಮುಂತಾದವುಗಳಿಂದ ಮಾಡಿದ್ದು, ಬಾಯಿಯ ಮೂಲಕ ಗಾಳಿಯನ್ನು ಊದಿ ನುಡಿಸುವ ಒಂದು ವಾದ್ಯ
ಅರಗು (ಗುಣವಾಚಕ)
ಯಾವುದೋ ಒಂದು ಸುಲಭವಾಗಿ ಜೀರ್ಣವಾಗುವ
ಬಡವ (ನಾಮಪದ)
ದರಿದ್ರ ವ್ಯಕ್ತಿಬಡವ ವ್ಯಕ್ತಿ
ಬೊಗಸೆ (ನಾಮಪದ)
ಎರಡೂ ಕೈಯನ್ನು ಸೇರಿಸಿ ಬಗ್ಗಿಸಿದಾಗ ಆಗುವಂತಹ ಕಂದಕದಿಂದ ಏನನ್ನಾದರು ತುಂಬಲು ಅಥವಾ ಕೊಡಲು ಉಪಯೋಗಿಸುತ್ತಾರೆ
ಸಹೋದರ (ನಾಮಪದ)
ಒಂದೇ ತಾಯಿ-ತಂದೆಯಿಂದ ಹುಟ್ಟಿದ ಅಥವಾ ಯಾವುದೇ ವಂಶದ ತಲೆಮಾರಿನ ಅದೇ ವ್ಯಕ್ತಿಯ ತಂದೆ ಅಥವಾ ತಾಯಿಯ ಅದೇ ಕುಲದ ಬೇರೆ ವ್ಯಕ್ತಿ ಆಥವಾ ಅದೇ ಧರ್ಮ, ಸಮಾಜ, ಕಾನೂನಿನ ಆಧಾರದ ಮೇಲೆ ಅಣ್ಣನ ಗೌರವ ದೊರೆಯುವುದು
ಹೀನ (ನಾಮಪದ)
ನೀಚತನವನ್ನು ಹೊಂದುವ ಅವಸ್ಥೆ ಅಥವಾ ಭಾವ
ಪರಮಾತ್ಮ (ನಾಮಪದ)
ಒಬ್ಬ ವ್ಯಕ್ತಿ ತನ್ನಲ್ಲಿರುವ ಒಳ್ಳೆಯತನದ ಕಾರಣ ಇನ್ನೊಬ್ಬರಿಗೆ ದೇವರಂತೆ ಕಾಣುತ್ತಾನೆ