अर्थ : ವಿಶೇಷವಾಗಿ ಯಾವುದಾದರು ದೇವರು ಅದೃಶ್ಯವಾಗುವ ಕ್ರಿಯೆ
उदाहरण :
ಭಗವಂತನು ಭಕ್ತನಿಗೆ ವರವನ್ನು ನೀಡಿ ಮಾಯವಾದನು.
पर्यायवाची : ಇಲ್ಲದಂತಾಗು, ಮಾಯವಾಗು
अन्य भाषाओं में अनुवाद :
ग़ायब होने की क्रिया विशेषकर किसी देव आदि का।
भगवान भक्त को वरदान देकर अंतर्ध्यान हो गए।अर्थ : ಕಣ್ಣು ದೃಷ್ಟಿಗೆ ಬೀಳದ ಹಾಗೆ ಎಲ್ಲೋ ಹೋಗುವ ಪ್ರಕ್ರಿಯೆ
उदाहरण :
ಸೂರ್ಯ ಮೋಡದ ಒಳಗೆ ಮುಚ್ಚಿ ಹೋದ.
पर्यायवाची : ಮಾಯವಾಗು, ಮುಚ್ಚಿಟುಕೊ, ಮುಚ್ಚು
अन्य भाषाओं में अनुवाद :