सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ವರ್ತಮಾನದಲ್ಲಿ ಇಲ್ಲವಾದುದು ಅಥವಾ ಕಣ್ಣಿಗೆ ಕಾಣದಾದುದು
उदाहरण : ಡೈನೋಸಾರವು ಒಂದು ಕಣ್ಮರೆಯಾದ ಪ್ರಾಣಿ.
पर्यायवाची : ಕಣ್ಮರೆಯಾದ, ಕಣ್ಮರೆಯಾದಂತ, ಕಣ್ಮರೆಯಾದಂತಹ, ಗತಿಸಿದ, ಗತಿಸಿದಂತ, ಗತಿಸಿದಂತಹ, ಮರೆಯಾದ, ಮರೆಯಾದಂತ, ಹಾಳಾದ, ಹಾಳಾದಂತ, ಹಾಳಾದಂತಹ
अन्य भाषाओं में अनुवाद :हिन्दी
जो मिल न रहा हो या लुप्त हो गया हो।
अर्थ : ಮರೆಯಾಗಿರುವಂತಹ
उदाहरण : ಮರೆಯಾದ ಸೂರ್ಯನ ಕಾಂತಿ ಅವಿಸ್ಮರಣೀಯವಾಗಿದೆ.
पर्यायवाची : ಅವಿತ, ಅವಿತಿರುವ, ಅವಿತಿರುವಂತ, ಅವಿತಿರುವಂತಹ, ಮರೆಯಾದ, ಮರೆಯಾದಂತ
अन्य भाषाओं में अनुवाद :हिन्दी English
छिपता हुआ।
Not accessible to view.
इंस्टॉल करें