अर्थ : ಮರೆಯುವಂತಹ ಅಥವಾ ಮರೆತುಹೋಗುವಂತಹ
उदाहरण :
ಜೀವನದ ಅನೇಕ ಘಟನೆಗಳು ಮರೆಯುವಂತಹ ಘಟನೆಗಳಾಗಿರುತ್ತವೆ.
पर्यायवाची : ಮರೆತುಹೋಗುವ, ಮರೆತುಹೋಗುವಂತ, ಮರೆತುಹೋಗುವಂತಹ, ಮರೆಯುವ, ಮರೆಯುವಂತ
अन्य भाषाओं में अनुवाद :
Not worth remembering.
unmemorable