अर्थ : ದೇಹಜೀವ ಬೇಡವಾದ ಕಶ್ಮಲಗಳನ್ನು ಗುದ್ಧದ್ವಾರದಿಂದ ಹೊರಹಾಗುತ್ತದೆ
उदाहरण :
ಹಂದಿ ಮಲವನ್ನು ಸಹ ತಿನ್ನುತ್ತದೆ.
पर्यायवाची : ಕಕ್ಕಸು
अन्य भाषाओं में अनुवाद :
Solid excretory product evacuated from the bowels.
bm, dejection, faecal matter, faeces, fecal matter, feces, ordure, stoolअर्थ : ಕಕ್ಕಸು ಅಥವಾ ಮಲವಿಸರ್ಜನೆ ಮಾಡುವ ಕ್ರಿಯೆ
उदाहरण :
ಹಳ್ಳಿಯಲ್ಲಿ ಹೆಚ್ಚು ಜನ ಮಲವಿಸರ್ಜನೆ ಮಾಡುಲು ತೆರೆದ ಸ್ಥಳಕ್ಕೆ ಹೋಗುವರು
पर्यायवाची : ಕಕ್ಕಸಿಗೆ ಹೋಗುವುದು, ಕಕ್ಕಸು, ನಿತ್ಯ ಕರ್ಮ, ಮಲ ವಿಸರ್ಜನೆ
अन्य भाषाओं में अनुवाद :
अर्थ : ಶರೀರದಿಂದ ಹೊರಬರುವ ಕೊಳಕು ಅಥವಾ ಹೊಲಸು
उदाहरण :
ಮನುಸ್ಮೈತಿಯ ಅನುಸಾರವಾಗಿ ಶರೀರದಲ್ಲಿ ಹನ್ನಡೆ ತರಹ ಹೊಲಸು ತುಂಬಿರುವುದು ಅದರಲ್ಲಿ ವಸಾ, ಶುಕ್ರ, ರಕ್ತ, ಮೂಳೆಯೊಳಗಿನ ಕೊಬ್ಬಿನಾಂಶ, ಮೂತ್ರ, ಕಕ್ಕಸ್ಸು, ಕಿವಿಯೊಳಗಿನ ಕೊಳಕು, ಉಗುರು, ಶ್ಲೇಷ್ಮ, ಅಥವಾ ಕಫ, ಕಣ್ಣೀರು, ಬೆವರು ಮತ್ತು ಶರೀರದ ಮೇಲೆ ತುಂಬಿಕೊಂಡಿರುವ ಕೊಳಕು.
अन्य भाषाओं में अनुवाद :
Waste matter (as urine or sweat but especially feces) discharged from the body.
body waste, excrement, excreta, excretion, excretory product