सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹೊರಳಾಡುವ ಕ್ರಿಯೆ ಅಥವಾ ಭಾವ
उदाहरण : ಮಕ್ಕಳಿಗೆ ಮಣ್ಣಿನ ಮೇಲೆ ಹೊರಳಾಡುವುದು ತುಂಬಾ ಇಷ್ಟ.
पर्यायवाची : ಅಡ್ಡಾಗು, ಉರುಳು, ಮಗ್ಗಲಾಗು, ಹೊರಳಾಡು, ಹೊರಳು
अन्य भाषाओं में अनुवाद :हिन्दी
लोटने की क्रिया या भाव।
अर्थ : ಮಲಗಿ ಶರೀರ ಮತ್ತು ಮಸ್ತಕಕ್ಕೆ ವಿಶ್ರಾಂತಿಯನ್ನು ನೀಡುವ ನಿದ್ರೆಯ ಅವಸ್ಥೆ
उदाहरण : ಆಯಾಸವಾಗಿದ್ದ ಕಾರಣದಿಂದ ಅವನು ಇಂದು ಬೇಗ ಮಲಗಿದನು.
पर्यायवाची : ನಿದ್ದೇಮಾಡು, ನಿದ್ರಿಸು, ನಿದ್ರೆ ಮಾಡು
अन्य भाषाओं में अनुवाद :हिन्दी English
लेटकर शरीर और मस्तिष्क को विश्राम देने वाली निद्रा की अवस्था में होना।
Be asleep.
इंस्टॉल करें