सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ದಕ್ಷಿಣ ಭಾರತದ ಒಂದು ಪರ್ವತ
उदाहरण : ಮಲಯಗಿರಿಯ ಕಡೆಯಿಂದ ಬೀಸಿಬರುವ ಗಾಳಿಯನ್ನು ಮಲಯ ಮಾರುತ ಎಂದು ಕರೆಯುತ್ತಾರೆ.
पर्यायवाची : ಮಲಯ ಗಿರಿ, ಮಲಯ ಪರ್ವತ, ಮಲಯ-ಗಿರಿ, ಮಲಯ-ಪರ್ವತ, ಮಲಯಪರ್ವತ
अन्य भाषाओं में अनुवाद :हिन्दी English
दक्षिण भारत का एक पर्वत।
A land mass that projects well above its surroundings. Higher than a hill.
अर्थ : ದಾಲಚೀನ್ನಿ ಗಿಡದ ಜಾತಿಗೆ ಸೇರಿದ ಒಂದು ಪ್ರಕಾರದ ತುಂಬಾ ದೊಡ್ಡ ಮರ
उदाहरण : ಮಲಯಗಿರಿ ವಿಶೇಷವಾಗಿ ಕಾಮರೂಪ, ಆಸಾಮ್ ಮತ್ತು ದಾರ್ಜಲಿಂಗನಲ್ಲಿ ಕಾಣಿಸುವುದು.
दारचीनी की जाति का एक प्रकार का बहुत ऊँचा और बड़ा पेड़।
Any of various aromatic trees of the laurel family.
इंस्टॉल करें