अर्थ : ಇಬ್ಬರು ಪೈಲ್ವಾನರು ಒಬ್ಬರಿಗೊಬ್ಬರು ಬಲಪೂರ್ವಕವಾಗಿ ಹೊಡೆದಾಡುವುದು ಅಥವಾ ಹೊಡೆಯುವುದಕ್ಕಾಗಿ ಜಗಳವಾಡುವಹೊಡೆದಾಡುವ ಕ್ರಿಯೆ
उदाहरण :
ಮೋಹನನು ಕುಸ್ತಿ ಆಟ ಆಡುವುದಕ್ಕಾಗಿ ಪ್ರತಿದಿನ ಅಕಾಡಗರಡಿಮನೆಗೆ ಹೋಗುತ್ತಾನೆ.
पर्यायवाची : ಕುಸ್ತಿ, ಜಂಗಿ ನಿಕಾಲ್ ಕುಸ್ತಿ, ಜಂಗೀಕುಸ್ತಿ, ಜಟ್ಟಿಕಾಳಗ, ತೊಳಸು, ದೆಖ್ಖಾ, ಪೋರ್ಕುಳಿ, ಬಾಹುಯುದ್ಧ, ಮಲ್ಲಕಾಳಗ, ಮಲ್ಲಗಾಳೆಗ, ಮುಷ್ಟಿ ಕಾಳಗ, ಸೆಣಸಾಟ
अन्य भाषाओं में अनुवाद :
दो पहलवानों की एक दूसरे को बलपूर्वक पछाड़ने या पटकने के लिए लड़ने की क्रिया।
मोहन कुश्ती लड़ने के लिए प्रतिदिन अखाड़े में जाता है।The act of engaging in close hand-to-hand combat.
They had a fierce wrestle.अर्थ : ಒಬ್ಬರಿಗೊಬ್ಬರು ತಳ್ಳುವ ಮತ್ತು ಮುಷ್ಟಿಹಿಡಿದ ಗುದ್ದುವ ಒಂದು ಕೆಲಸ
उदाहरण :
ಅವರಿಬ್ಬರು ಮುಷ್ಟಿಯುದ್ಧದಲ್ಲಿ ಶೂರರು.
पर्यायवाची : ಮುಷ್ಟಿಯುದ್ಧ
अन्य भाषाओं में अनुवाद :
एक दूसरे को धकेलने और मुक्के से मारने का काम।
उन दोनों के बीच घूँसाघूँसी शुरू है।अर्थ : ಇಬ್ಬರು ಪುರುಷರು ಅಥವಾ ದಳಗಳ ನಡುವೆ ನಡೆಯುವಂತಹ ಕಾಳಗ ಅಥವಾ ಜಗಳ, ಯುದ್ಧ
उदाहरण :
ಅಲ್ಲಿ ದ್ವಂದ್ವ ಯುದ್ಧ ನಡೆಯುತ್ತಿದೆ.
पर्यायवाची : ಕೈಕೈಯುದ್ಧ, ಖಾಡಾಖಾಡಿ, ಗುದ್ದಾಟ, ತುರಿಸಿನಕಾಳಗ, ದ್ವಂದ್ವ ಯುದ್ಧ, ಪರಸ್ಪರರ ಯುದ್ಧ, ಪಾಸಂಗಿ, ಪಾಸಗೆ, ಬಾಹುಪ್ರಹರಣ, ಬಾಹುಯುದ್ಧ, ಮಲ್ಲಾಮಲ್ಲಿ, ಮಸೆದಂಕ, ಮುಷ್ಟಾಮುಷ್ಟಿ, ಹಣಾಹಣಿ, ಹತ್ತಾಹತ್ತಿ
अन्य भाषाओं में अनुवाद :
दो पुरुषों या दलों में होनेवाली बराबरी की लड़ाई।
वहाँ द्वंद्वयुद्ध चल रहा है।Any struggle between two skillful opponents (individuals or groups).
duel