सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ದೊಡ್ಡದಾದ ವಾಸದ ಮನೆ
उदाहरण : ಶ್ರೀಮಂತರು ವಾಸಕ್ಕೆ ದೊಡ್ಡ ದೊಡ್ಡ ಮನೆ ಕಟ್ಟಿಸಿಕೊಳ್ಳುತ್ತಾರೆ.
पर्यायवाची : ದೊಡ್ಡಮನೆ, ಭವನ, ವಾಡೆ, ಸೌದ
अन्य भाषाओं में अनुवाद :हिन्दी English
बड़ा और आलीशान मकान।
A large and imposing house.
अर्थ : ಬಹಳ ದೊಡ್ಡದಾದ ಮನೆ
उदाहरण : ಅಮಿತ್ ಒಂದು ದೊಡ್ಡದಾದ ಬಂಗಲೆಯಲ್ಲಿ ವಾಸಿಸುತ್ತಾನೆ.
पर्यायवाची : ಬಂಗಲೆ, ಸೌದ
चारों ओर से खुला हुआ वह मकान जो एक ही खंड या मंजिल का हो।
A small house with a single story.
अर्थ : ರಾಜ ಮುಂತಾದವರು ಇರಲು ದೊಡ್ಡ ಮತ್ತು ಸುಂದರವಾದ ಅರಮನೆ
उदाहरण : ಮೈಸೂರಿನಲ್ಲಿರುವ ಅರಮನೆ ಇಂದಿಗೂ ಕೂಡ ನೋಡಬಹುದಾಗಿದೆ
पर्यायवाची : ಅರಮನೆ, ರಾಜರ ಅರಮನೆ, ರಾಜರ ಮನೆ
राजाओं आदि के रहने का बड़ा और बढ़िया मकान।
A large and stately mansion.
इंस्टॉल करें