पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಹಾನಗರ शब्द का अर्थ तथा उदाहरण पर्यायवाची एवम् विलोम शब्दों के साथ।

ಮಹಾನಗರ   ನಾಮಪದ

अर्थ : ಅತಿ ದೊಡ್ಡ ನಗರ

उदाहरण : ಭಾರತದಲ್ಲಿ ಡೆಲ್ಲಿ, ಮುಂಬಾಯ್ ಮಹಾನಗರಗಳು.

पर्यायवाची : ದೊಡ್ಡ ಪಟ್ಟಣ, ದೊಡ್ಡ ಪೇಟೆ, ದೊಡ್ಡ ಸಿಟಿ, ದೊಡ್ಡನಗರ, ದೊಡ್ಡಶಹರು


अन्य भाषाओं में अनुवाद :

बहुत बड़ा नगर।

दिल्ली, मुम्बई आदि भारत के महानगर हैं।
महानगर

अर्थ : ಯಾವುದಾದರು ದೇಶ ಅಥವಾ ಪ್ರದೇಶದ ಪ್ರಧಾನ ನಗರ ಆ ನಗರದಿಂದ ಶಾಸನಗಳನ್ನು ಹೊರಡಿಸುತ್ತಾರೆ

उदाहरण : ಲಕ್ನೋ ಉತ್ತರ ಪ್ರದೇಶದ ರಾಜಧಾನಿ.

पर्यायवाची : ರಾಜಧಾನಿ


अन्य भाषाओं में अनुवाद :

किसी देश या प्रदेश का वह प्रधान नगर जहाँ से उसका शासन होता है।

उत्तर प्रदेश की राजधानी लखनऊ है।
महापुरी, राजधानी

A seat of government.

capital

अर्थ : ಅತಿ ಹೆಚ್ಚು ಜನ ವಾಸ ಮಾಡುವ ಕೈಗಾರಿಕ ವಲಯ ವಿಸ್ತಾರವಾಗಿರುವ ಮಹಾನಗರ ಪಾಲಿಕೆಯ ಆಡಳಿತಕ್ಕೊಳಪಟ್ಟ ಜನವಸತಿ ಪ್ರದೇಶ

उदाहरण : ವಿದ್ಯುತ್, ನೀರು ಮುಂತಾದವುಗಳು ಸರಿಯಾಗಿ ಸರಬರಾಜು ಆಗದೇ ಇರುವುದಕ್ಕೆ ಮಹಾನಗರದ ಜನ ಸರ್ಕಾರವನ್ನು ವಿರೋಧಿಸುತ್ತಿದ್ದಾರೆ.

पर्यायवाची : ಮೆಗಾಸಿಟಿ


अन्य भाषाओं में अनुवाद :

किसी महानगर में रहनेवाले लोग।

बिजली, पानी आदि की आपूर्ति न होने पर पूरा महानगर विरोध करने लगा।
महानगर

People living in a large densely populated municipality.

The city voted for Republicans in 1994.
city, metropolis

चौपाल