पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಹಾಶಯ शब्द का अर्थ तथा उदाहरण पर्यायवाची एवम् विलोम शब्दों के साथ।

ಮಹಾಶಯ   ನಾಮಪದ

अर्थ : ಉನ್ನತ ಸ್ತರದ ಆಶಯ ಮತ್ತು ಒಳಿತನ್ನು ಗಮನಿಸುವ ಮತ್ತು ಆ ಬಗೆಯ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ

उदाहरण : ಮಹಾತ್ಮರ ವಿಚಾರಧಾರೆಗಳು ಯಾವಾಗಲೂ ಬಲುದೂರದವರೆಗೆ ಒಳಿತನ್ನು ತರುತ್ತವೆ.

पर्यायवाची : ಧೀಮಂತ, ಮಹಾತ್ಮ, ಮಹಾನುಭಾವ, ಮಹಾವ್ಯಕ್ತಿ


अन्य भाषाओं में अनुवाद :

महान या उच्च आशय और विचारों वाला व्यक्ति।

महाशयों की संगति लाभप्रद होती है।
महानुभाव, महाशय

A man of refinement.

gentleman

अर्थ : ಸ್ತ್ರೀಯರಿಗೆ ಆಧಾರಸೂಚಕವಾದ ಸಂಭೋದನಾ ಶಬ್ದ

उदाहरण : ಗ್ರಾಮೀಣ ಮಂತ್ರಿ ಮಹಾಶಯರು ತಮ್ಮ-ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದಾರೆ.

पर्यायवाची : ಮಹಾನುಭಾವ, ರಾಯರು


अन्य भाषाओं में अनुवाद :

महिलाओं के लिए एक आदरसूचक संबोधन।

ग्रामीण मंत्री महोदया से अपनी-अपनी समस्याएँ बता रहे हैं।
महाशया, महोदया

अर्थ : ಪುರುಷರ ಆಧರಸೂಚಕವಾದ ಸಂಭೋದನೆ

उदाहरण : ಅಪರಿಚಿತ ವ್ಯಕ್ತಿಯೊಬ್ಬ ನನ್ನನ್ನು ಕೇಳಿದ, ಮಹಾಶಯ ನಿಮ್ಮ ಬಗ್ಗೆ ನಾನು ಏನನ್ನಾದರೂ ತಿಳಿದುಕೊಳ್ಳ ಬಹುದೇ?

पर्यायवाची : ಮಹಾನುಭಾವ, ಮಹೋದಯ, ರಾಯರು, ಸ್ವಾಮಿ


अन्य भाषाओं में अनुवाद :

पुरुषों के लिए एक आदरसूचक संबोधन।

अपरिचित व्यक्ति ने मुझसे पूछा - महाशय, क्या आपके बारे में मैं कुछ जान सकता हूँ?
जनाब, महानुभाव, महाशय, महोदय

Term of address for a man.

sir

अर्थ : ಯಾವುದೇ ಕ್ಷೇತ್ರದಲ್ಲಿ ಮಹತ್ಸಾದನೆ ಮಾಡಿರುವವರು

उदाहरण : ಮಹಾತ್ಮಗಾಂಧೀಜಿಯು ಜಗತ್ತು ಕಂಡ ಮಹಾಪುರುಷ.

पर्यायवाची : ಮಹಾಪುರುಷ, ಶ್ರೇಷ್ಟ ವ್ಯಕ್ತಿ


अन्य भाषाओं में अनुवाद :

महान या श्रेष्ठ व्यक्ति।

शुरू से ही भारत महापुरुषों का देश रहा है।
अवतंस, अवतन्स, आर्य, उत्तम पुरुष, पुरुषोत्तम, महापुरुष, महामानव, श्रेष्ठ पुरुष

A person who has achieved distinction and honor in some field.

He is one of the greats of American music.
great

चौपाल