अर्थ : ನಾಟಕದಲ್ಲಿ ಮಂಗಲವನ್ನು ಹಾಡುವಂತಹ ವ್ಯಕ್ತಿ
उदाहरण :
ನಾಟಕ ಪ್ರಾರಂಭವಾಗುವುದಕ್ಕೆ ಇನ್ನು ಹತ್ತು ನಿಮಿಷಗಳು ಮಾತ್ರ ಇದೆ ಆದರೆ ಮಾಂಗಲಿಕ ಇನ್ನೂ ಬಂದಿಲ್ಲ.
अन्य भाषाओं में अनुवाद :
नाटक में मंगल पाठ करनेवाला पात्र।
नाटक शुरू होने में अब दस मिनट ही हैं पर मांगलिक अभी तक नहीं आया है!।