सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಪ್ರಾಣಿ, ಪಕ್ಷಿ, ಮೀನು ಮುಂತಾದವುಗಳ ಮಾಂಸವನ್ನು ತಿನ್ನುವರು
उदाहरण : ಅವನು ಮಾಂಸದಂಗಡಿಯಿಂದ ಎರಡು ಕೆಜಿ ಮಾಂಸವನ್ನು ಖರೀದಿಸಿದ
पर्यायवाची : ಅಡಗು, ಬಾಡು
अन्य भाषाओं में अनुवाद :हिन्दी English
पशु, पक्षियों, मछली आदि का मांस जो खाया जाता है।
The flesh of animals (including fishes and birds and snails) used as food.
अर्थ : ಶರೀರದಲ್ಲಿ ಮೂಳೆಗಳು ಮತ್ತು ಚರ್ಮದ ಮಧ್ಯೆ ಇರುವ ಮೆತ್ತನೆ ಮತ್ತು ಮಣಿಯುವ ಪದಾರ್ಥ
उदाहरण : ಹೆಚ್ಚು ಮಾಂಸ ತುಂಬಿರುವ ಶರೀರವು ದಷ್ಟಪುಷ್ಟವಾಗಿರುವುದು
पर्यायवाची : ಬಾಡು
शरीर में हड्डियों और चमड़े के बीच का मुलायम और लचीला पदार्थ।
The soft tissue of the body of a vertebrate: mainly muscle tissue and fat.
इंस्टॉल करें