पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಾಣಿಕ್ಯ शब्द का अर्थ तथा उदाहरण पर्यायवाची एवम् विलोम शब्दों के साथ।

ಮಾಣಿಕ್ಯ   ನಾಮಪದ

अर्थ : ನವ ರತ್ನದಲ್ಲಿನ ಒಂದು ರತ್ನ

उदाहरण : ರಾಜ ದಶರಥನ ಖಜಾನೆಯಲ್ಲಿ ಮಾಣಿಕ್ಯ ಮುಂತಾದ ರತ್ನಗಳಿಂದ ತುಂಬಿತ್ತು

पर्यायवाची : ಅನರ್ಘ್ಯರತ್ನ, ಅರುಣೋಫಲ, ರತ್ನ, ವಜ್ರ, ವೈಡೂರ್ಯ, ಶೋಣಿತಫಲ, ಸ್ಫಟಿಕ


अन्य भाषाओं में अनुवाद :

A transparent deep red variety of corundum. Used as a gemstone and in lasers.

ruby

अर्थ : ವಜ್ರ, ಪಚ್ಚೆ, ಮುತ್ತು ಮುಂತಾದವುಗಳಿಂದ ಕೂಡದ ರತ್ನದ ಸಮೋಹ

उदाहरण : ರಾಜಮುಕುಟದಲ್ಲಿ ರತ್ನ, ವಜ್ರ, ಮಾಣಿಕ್ಯೆ ಮುಂತಾದವುಗಳು ಇದ್ದವು

पर्यायवाची : ಮಣಿ, ರತ್ನ, ವಜ್ರ


अन्य भाषाओं में अनुवाद :

हीरा, पन्ना, मोती आदि रत्न समूह।

राजमुकुट में जवाहिरात जड़े हैं।
जवाहरात, जवाहिरात

A precious or semiprecious stone incorporated into a piece of jewelry.

gem, jewel, precious stone

अर्थ : ಮಾಣಿಕ್ಯ ರತ್ನ ಮುಂತಾದವುಗಳ ಸಣ್ಣ ತುಂಡು ಅಥವಾ ಕಣ

उदाहरण : ಸಿಂಹಾಸನ ಮಾಣಿಕ್ಯದಿಂದ ಶೋಭಾಯಮಾನವಾಗಿ ಕಾಣುತ್ತಿದೆ.

पर्यायवाची : ರತ್ನ ಕಣ, ರತ್ನ-ಕರಣ, ರತ್ನಕಣ


अन्य भाषाओं में अनुवाद :

माणिक आदि रत्नों का बहुत छोटा टुकड़ा या कण।

सिंहासन रत्नकणों से विभूषित है।
चुनी, चुन्नी, रत्नकण

A transparent piece of ruby that has been cut and polished and is valued as a precious gem.

ruby

अर्थ : ಅಮೂಲ್ಯವಾದ ಹೊಳೆಯುವ ಖನಿಜ ಪದಾರ್ಥ ಅದನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ

उदाहरण : ವಜ್ರ, ಮಾಣಿಕ್ಯ ಮುಂತಾದವುಗಳು ಬೆಲೆಯುಳ್ಳ ಮಣಿಗಳು.

पर्यायवाची : ಮಣಿ, ರತ್ನ, ವಜ್ರ


अन्य भाषाओं में अनुवाद :

बहुमूल्य चमकीले खनिज पदार्थ जो आभूषणों आदि में जड़े जाते हैं।

हीरा, पन्ना, मोती आदि रत्न हैं।
अब्धिसार, अर्णव, जवाहर, जवाहिर, जौहर, नग, नगीना, रतन, रत्न, रेजा

A precious or semiprecious stone incorporated into a piece of jewelry.

gem, jewel, precious stone

चौपाल