पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಾತನಾಡದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಮಾತನಾಡದಂತ   ಗುಣವಾಚಕ

अर्थ : ಯಾರೋ ಒಬ್ಬರಲ್ಲಿ ಮಾತನಾಡುವ ಶಕ್ತಿ ಇಲ್ಲವೋ

उदाहरण : ಮೂಕ ವ್ಯಕ್ತಿಗಳು ಸನ್ನೆಯಿಂದ ಏನನ್ನೋ ಹೇಳುತ್ತಿದ್ದರು.

पर्यायवाची : ಭಾಷೆಯಿಲ್ಲದ, ಭಾಷೆಯಿಲ್ಲದಂತ, ಭಾಷೆಯಿಲ್ಲದಂತಹ, ಮಾತನಾಡದ, ಮಾತನಾಡದಂತಹ, ಮಾತಿಲ್ಲದ, ಮಾತಿಲ್ಲದಂತ, ಮಾತಿಲ್ಲದಂತಹ, ಮಾತುಬಾರದ, ಮಾತುಬಾರದಂತ, ಮಾತುಬಾರದಂತಹ, ಮೂಕ, ಮೂಕನಾದ, ಮೂಕನಾದಂತ, ಮೂಕನಾದಂತಹ, ಮೂಗ, ಮೂಗನಾದ, ಮೂಗನಾದಂತ, ಮೂಗನಾದಂತಹ


अन्य भाषाओं में अनुवाद :

जिसमें बोलने की शक्ति न हो।

गूँगा व्यक्ति इशारे से कुछ कह रहा था।
अनबोल, अनबोला, अबोल, अवचन, गूँगा, गूंगा, निर्वाक्य, बेजबान, बेज़बान, बेज़ुबान, बेजुबान, मूक

Lacking the power of human speech.

Dumb animals.
dumb

अर्थ : ತನ್ನ ಸುಖ-ದುಃಖಗಳನ್ನು ಪ್ರಕಟಗೊಳಿಸದಂತಹ

उदाहरण : ಮಾತನಾಡದ ಸೋಹನ್ ನೆನ್ನ ಆತ್ಮಹತ್ಯೆಯನ್ನು ಮಾಡಿಕೊಂಡ.

पर्यायवाची : ಮಾತನಾಡದ, ಮಾತನಾಡದಂತಹ


अन्य भाषाओं में अनुवाद :

अपना सुख-दुख प्रगट न करने वाला।

अनबोल सोहन ने कल फाँसी लगा ली।
अनबोल, अनबोला

अर्थ : ಯಾರೊಂದಿಗೆ ಮಾತನಾಡುವುದು ಉಚಿತವಲ್ಲವೋ ಅಥವಾ ಯಾರೊಂದಿಗೆ ಮಾತನಾಡುವುದಿಲ್ಲವೋ

उदाहरण : ಅವರಿಗೆ ಮಾತನಾಡಿಸದ ವ್ಯಕ್ತಿಯ ಮುಖ ಕೂಡ ನೋಡುವುದಕ್ಕೆ ಇಷ್ಟವಿಲ್ಲ.

पर्यायवाची : ಮಾತನಾಡದ, ಮಾತನಾಡದಂತಹ, ಮಾತನಾಡಿಸದ, ಮಾತನಾಡಿಸದಂತ, ಮಾತನಾಡಿಸದಂತಹ


अन्य भाषाओं में अनुवाद :

जिससे बात करना उचित न हो।

उसे अवाच्य व्यक्ति का मुँह भी देखना पसंद नहीं।
अवाच्य

चौपाल