पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಾತನಾಡುವಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಮಾತನಾಡುವಂತ   ಗುಣವಾಚಕ

अर्थ : ಮಾತನಾಡುವ

उदाहरण : ಆಲಮಾರಾ ಹಿಂದಿ ಮಾತಾಡುವ ಮೊದಲ ಸಿನಿಮಾ ಆಗಿದೆ.

पर्यायवाची : ಮಾತನಾಡುವ, ಮಾತನಾಡುವಂತಹ, ಮಾತಾಡುವ, ಮಾತಾಡುವಂತ, ಮಾತಾಡುವಂತಹ


अन्य भाषाओं में अनुवाद :

बोलने वाला।

आलमआरा हिंदी की पहली बोलती फिल्म थी।
बोलता

अर्थ : ಯಾರು ಮೂಕನಲ್ಲವೋ

उदाहरण : ಮೂಗನೊಬ್ಬನು ಮಾತನಾಡಬಲ್ಲ ವ್ಯಕ್ತಿಯಗೆ ತನ್ನ ಅಸೆಗಳನ್ನು ಅರ್ಥಮಾಡಿಸಲು ಪ್ರಯತ್ನ ಮಾಡುತ್ತಿದ್ದ

पर्यायवाची : ಮಾತನಾಡಬಲ್ಲ, ಮಾತನಾಡಬಲ್ಲಂತ, ಮಾತನಾಡಬಲ್ಲಂತಹ, ಮಾತನಾಡುವ, ಮಾತನಾಡುವಂತಹ, ವಾಕ್ ಶಕ್ತಿಯುಳ್ಳ, ವಾಕ್ ಶಕ್ತಿಯುಳ್ಳಂತ, ವಾಕ್ ಶಕ್ತಿಯುಳ್ಳಂತಹ


अन्य भाषाओं में अनुवाद :

जो गूंगा न हो।

गूंगे ने एक अमूक व्यक्ति को इशारे से बात समझाने की कोशिश की।
अमूक

Expressing yourself easily or characterized by clear expressive language.

Articulate speech.
An articulate orator.
Articulate beings.
articulate

अर्थ : ಮಾತನಾಡುವಂತಹ

उदाहरण : ಶಿಕ್ಷಕರು ಮಾತನಾಡುತ್ತಿರುವ ಮಕ್ಕಳನ್ನು ಸುಮ್ಮನಾಗಿಸುತ್ತಿದ್ದರು.

पर्यायवाची : ಮಾತನಾಡುತ್ತಿರುವ, ಮಾತನಾಡುತ್ತಿರುವಂತ, ಮಾತನಾಡುತ್ತಿರುವಂತಹ, ಮಾತನಾಡುವ, ಮಾತನಾಡುವಂತಹ


अन्य भाषाओं में अनुवाद :

आवाज़ करने वाला।

शिक्षक अवाजी बच्चों को चुप कराते रह गए।
अवाजी

Full of or characterized by loud and nonmusical sounds.

A noisy cafeteria.
A small noisy dog.
noisy

चौपाल