अर्थ : ಒಬ್ಬರಿಗೊಬ್ಬರು ಸಂವಾಹನಕ್ಕಾಗಿ ಪರಸ್ಪರ ಮಾತುಗಳನ್ನು ವಿನಿಮಯ ಮಾಡಿಕೊಳ್ಳುವಿಕೆ
उदाहरण :
ಅವರ ಮನೆಯಲ್ಲಿ ಅವನ ಮದುವೆ ಮಾತುಕತೆ ನಡೆಯಿತು.
अन्य भाषाओं में अनुवाद :
आपस में बात करने या बोलने की क्रिया।
वे लोग देश की आर्थिक स्थिति पर बातचीत कर रहे थे।The use of speech for informal exchange of views or ideas or information etc..
conversationअर्थ : ಲೋಕದಲ್ಲಿ ಪ್ರಚಲಿತವಾದ ಸುದ್ಧಿಗೆ ಸ್ಪಷ್ಟವಾದ ಆಧಾರವಿರುವುದಿಲ್ಲ
उदाहरण :
ಕೆಲವು ಸಲ ಲೋಕವಾರ್ತೆಯು ಜನರ ಮನಸ್ಸಿನಲ್ಲಿ ಭ್ರಮೆಯನ್ನುಂಟುಮಾಡುತ್ತದೆ.
पर्यायवाची : ಜಗತ್ತಿನ ಧ್ವನಿ, ದಂತಕತೆ, ಪ್ರಪಂಚ ಧ್ವನಿ, ಮಾತಾಡುವಿಕೆ, ಲೋಕ ಧ್ವನಿ, ಲೋಕವಾರ್ತೆ, ಲೋಕಾರೂಢಿ, ವದಂತಿ, ವ್ಯಕ್ತಮಾಡುವಿಕೆ, ಹರಟೆ
अन्य भाषाओं में अनुवाद :
अर्थ : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು
उदाहरण :
ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.
पर्यायवाची : ಘಟನೆ, ಪ್ರಸಂಗ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ
अन्य भाषाओं में अनुवाद :
Information reported in a newspaper or news magazine.
The news of my death was greatly exaggerated.