अर्थ : ಅತಿಯಾಗಿ ಮಾತನಾಡುವ ವ್ಯಕ್ತಿ
उदाहरण :
ಮಾತುಗಾರನ ನಡುವೆ ಮಾತನಾಡದೆ ಸುಮ್ಮನೆ ಇರುವುದೇ ಲೇಸು.
पर्यायवाची : ಅತಿಯಾಗಿ ಮಾತನಾಡುವವರು, ಗಳಹುವ, ಮಾತಾಳಿ, ಮಾತುಪ್ರಿಯರು, ವಾಚಾಳಿ, ಹರಟುವವರು, ಹರಟೆಮಲ್ಲ
अन्य भाषाओं में अनुवाद :
अर्थ : ಯಾವುದಾದರು ವಿಭಾಗ ಅಥವಾ ಸಂಸ್ಥೆ ಮೊದಲಾದವುಗಳ ಕಡೆ ಅಧಿಕೃತ ರೂಪದಲ್ಲಿ ಮಾತನಾಡುವಂತಹ ವ್ಯಕ್ತಿ
उदाहरण :
ಸಂತೋಷಕೂಟದಲ್ಲಿ ಪ್ರವಕ್ತನ ಮಾತುಗಳಿಂದ ಪತ್ರಕರ್ತನಿಗೆ ಸಂತೋಷವಾಗಲಿಲ್ಲ.
पर्यायवाची : ಪ್ರವಕ್ತ
अन्य भाषाओं में अनुवाद :
किसी विभाग या संस्था आदि की ओर से अधिकृत रूप में कोई बात कहने वाला व्यक्ति।
पार्टी प्रवक्ता की बातों से पत्रकार संतुष्ट नहीं हुए।