अर्थ : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ
उदाहरण :
ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.
पर्यायवाची : ಅಳತೆಗೋಲು, ಕಟ್ಟಳೆ, ಕಟ್ಟು, ನಿಬಂಧನೆ, ನಿಯಮ, ನೀತಿ-ನಿಯಮ, ಸೂತ್ರ
अन्य भाषाओं में अनुवाद :
A principle or condition that customarily governs behavior.
It was his rule to take a walk before breakfast.अर्थ : ಮಾಪನ ಸಾಧ್ಯವಾದ ಅಥವಾ ಪ್ರಮಾಣೀಕರಿಸಬಹುದಾದ ಲಕ್ಷಣ ಅಥವಾ ಯಾವುದೋ ಒಂದರ ವಿಶಿಷ್ಟತೆಯನ್ನು ಸೂಚಿಸುವ ಅಥವಾ ಮಿತಿಯನ್ನು ನಿರ್ಧರಿಸುವ ಸ್ಥಿರವಾದ ಗುಣ ಅಥವಾ ಅಂಶ
उदाहरण :
ಸಕ್ಕರೆ ಕಾಯಿಲೆಯ ಗ್ಲೈಕೋಸಿಲೆಟ್ಜ್ ಹಿಮೋಲೋಬಿನ್ ಸಾಮಾನ್ಯ ಮಾನದಂಡ ನಾಲ್ಕರಿಂದ ಆರು ಪ್ರತಿಶತವಿರಬೇಕು.
पर्यायवाची : ಪರಾಮಿಟರ್
अन्य भाषाओं में अनुवाद :
A quantity (such as the mean or variance) that characterizes a statistical population and that can be estimated by calculations from sample data.
parameterअर्थ : ಗೆರೆಗಳನ್ನು ಎಳೆಯಲು ಅಥವಾ ದೂರ ಅಳೆಯಲು ಬಳಸುವ ನೆಟ್ಟಗಿರುವ ಅಳತೆಗೆರೆ ಹಾಕಿದ ಮರ, ಲೋಹ ಮೊದಲಾದವುಗಳ ಪಟ್ಟಿ ಅಥವಾ ಉರುಳೆ
उदाहरण :
ಚಿಕ್ಕ ಅಳತೆಗೋಲು ಆರು ಇಂಚು ಉದ್ದವಿರುತ್ತದೆ.
पर्यायवाची : ಅಳತೆ ಕಡ್ಡಿ, ಅಳತೆ ಕೋಲು, ಅಳತೆ-ಕಡ್ಡಿ, ಅಳತೆ-ಕೋಲು, ಅಳತೆಗೋಲು
अन्य भाषाओं में अनुवाद :