अर्थ : ಮಾತು ಅಥವಾ ಕ್ರಿಯೆಯ ಮೂಲಕ ಒಬ್ಬರ ಮೇಲೆ ನಿಂದನೆ ಮಾಡುವುದು
उदाहरण :
ರಾಮನು ಶ್ಯಾಮನ ವಿರುದ್ದ ಮಾನಹಾನಿ ಮೊಕದ್ದಮೆ ಹೂಡಿದನು
पर्यायवाची : ಅಪವಾದ, ದೋಷಾರೋಪಣೆ, ನಿಂದೆ
अन्य भाषाओं में अनुवाद :
An abusive attack on a person's character or good name.
aspersion, calumny, defamation, denigration, slander