सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಉದ್ದ, ಅಗಲ, ಎತ್ತರ ಮತ್ತು ಭಾರ ಇವುಗಳನ್ನು ಅಳೆಯುವ ಏಕಮಾನ
उदाहरण : ಉದ್ದ, ಅಗಲ, ಎತ್ತರ ಮತ್ತು ಭಾರ ಮುಂತಾದವುಗಳನ್ನು ಅಳತೆ ಮಾಡಲು ಬೇರೆ ಬೇರೆ ಮಾನದಂಡ ಇರುವವು
पर्यायवाची : ಪರಿಮಾಣ, ಮಾನದಂಡ
अर्थ : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ
उदाहरण : ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.
पर्यायवाची : ಅಳತೆ, ಪರಿಮಾಣ
अन्य भाषाओं में अनुवाद :हिन्दी
किसी चीज़ की लंबाई, चौड़ाई, ऊँचाई आदि जिसका विचार किसी निर्दिष्ट लंबाई के आधार पर या तुलना में होता है।
इंस्टॉल करें