अर्थ : ಮಾರಾಟ ಮಾಡಲು ದೊರೆಯುವಂತೆ ಮಾಡುವ ಪ್ರಕ್ರಿಯೆ
उदाहरण :
ಮಾರುಕಟ್ಟೆಯಲ್ಲಿ ಅಂಗಡಿಯವನು ಕೆಲವು ಹೊಸ-ಹೊಸ ಪ್ರಕಾರಗಳ ಬೆಚ್ಚಗಿಡುವ ಬಟ್ಟೆಯನ್ನು ಮಾರಟಕ್ಕಿಟ್ಟಿದ್ದಾನೆ
पर्यायवाची : ಮಾರಟಕ್ಕಿಡು, ಮಾರಾಟ ಮಾಡು
अन्य भाषाओं में अनुवाद :
*बेचने के लिए उपलब्ध कराना।
जाड़े में कुछ दुकानदार नए-नए प्रकार के गर्म कपड़े उपलब्ध कराते हैं।अर्थ : ಹಣವನ್ನು ಪಡೆದು ಯಾರಿಗಾದರೂ ಏನನ್ನಾದರೂ ಬಿಕರಿ ಮಾಡು
उदाहरण :
ಇಂದು ನಾನು ಐದುಸಾವಿರ ರೂಪಾಯಿಗಳ ಸಾಮಾನುಗಳನ್ನು ಮಾರಾಟ ಮಾಡಿದೆ.
पर्यायवाची : ಕ್ರಯಕ್ಕೆ ಕೊಡು, ಬಿಕರಿ ಮಾಡು, ಮಾರಾಟಮಾಡು, ವಿಕ್ರಯ ಮಾಡು, ವಿಕ್ರಯಿಸು
अन्य भाषाओं में अनुवाद :
मूल्य लेकर किसी को कुछ देना।
आज मैंने पाँच सौ रुपये का ही सामान बेचा।Exchange or deliver for money or its equivalent.
He sold his house in January.