पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಾರ್ಗದರ್ಶನ शब्द का अर्थ तथा उदाहरण पर्यायवाची एवम् विलोम शब्दों के साथ।

ಮಾರ್ಗದರ್ಶನ   ನಾಮಪದ

अर्थ : ಕಷ್ಟ ಇತ್ಯಾದಿಗಳಿಂದ ಹೊರ ತೆಗೆಯುವುದು ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಮಾರ್ಗವನ್ನು ತೋರಿಸುವ ಕ್ರಿಯೆ

उदाहरण : ಶೀಲಾ ಒಬ್ಬ ದೊಡ್ಡ ವಿಧ್ವಾಂಸರ ಮಾರ್ಗದರ್ಶನದಲ್ಲಿ ಶೋಧನೆಯನ್ನು ನಡೆಸುತ್ತಿದ್ದಾಳೆ.

पर्यायवाची : ನಿರ್ದೇಶನ, ಮಾರ್ಗ ದರ್ಶನ, ಮಾರ್ಗ ನಿರ್ದೇಶಕರು, ಮಾರ್ಗ-ದರ್ಶನ, ಮಾರ್ಗ-ನಿರ್ದೇಶಕರು, ಮಾರ್ಗನಿರ್ದೇಶಕರು


अन्य भाषाओं में अनुवाद :

कठिनाई आदि से निकलने या किसी कार्य आदि को करने के निमित्त मार्ग सुझाने की क्रिया।

शीला एक बहुत बड़े विद्वान के मार्ग दर्शन में अपना शोध कर रही है।
दिग्दर्शन, दिशा निर्देशक, दिशा निर्देशन, दिशा-निर्देशक, दिशानिर्देशक, मार्ग दर्शन, मार्ग-दर्शन, मार्गदर्शन

The act of guiding or showing the way.

guidance, steering

अर्थ : ಮಾರ್ಗ ತೋರಿಸುವ ಕೆಲಸ

उदाहरण : ಸರಿಯಾದ ಮಾರ್ಗದರ್ಶನ ಮಾಡಿವುದರಿಂದ ಪ್ರಗತಿಯಲ್ಲಿ ನೆರವಾಗುವುದು.

पर्यायवाची : ಪಥ ತೋರಿಸುವವ, ಮಾರ್ಗ ತೋರಿಸುವವ, ಮಾರ್ಗ ದರ್ಶನ, ಮಾರ್ಗ-ದರ್ಶನ, ಹಾದಿ ತೋರಿಸುವವ, ಹಾದಿ ನಿರ್ದೇಶಕ, ಹಾದಿನಿದೇಶಕ


अन्य भाषाओं में अनुवाद :

The act of guiding or showing the way.

guidance, steering

अर्थ : ಪರಾಮರ್ಶೆ ಮಾಡುವ ಕ್ರಿಯೆ

उदाहरण : ಶಾಲೆಯಲ್ಲಿ ಮಾರ್ಗದರ್ಶನ ಮಾಡುವ ಸಮಯದಲ್ಲಿ ಎಲ್ಲಾ ಹೊಸ ವಿದ್ಯಾರ್ಥಿಗಳು ಅಲ್ಲಿ ಇದ್ದರು

पर्यायवाची : ಸಲಹೆ


अन्य भाषाओं में अनुवाद :

परामर्श देने की क्रिया।

विद्यालय में काउन्सलिंग के समय सभी नये विद्यार्थी उपस्थित थे।
उपबोधन, काउन्सलिंग

Something that provides direction or advice as to a decision or course of action.

counsel, counseling, counselling, direction, guidance

चौपाल