पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಾರ್ಜಕ शब्द का अर्थ तथा उदाहरण पर्यायवाची एवम् विलोम शब्दों के साथ।

ಮಾರ್ಜಕ   ನಾಮಪದ

अर्थ : ಸಾಬೂನು ಬಿಟ್ಟಂತೆ ಬಟ್ಟೆಗಳ ಮೇಲೆ ಆಗಿರುವ , ಎಣ್ಣೆ, ಕೊಳಕು ಮುಂತಾದವುಗಳನ್ನು ತೆಗೆಯಲು ಬಳಸುವ

उदाहरण : ಬಟ್ಟೆಗಳನ್ನು ಒಗೆಲು ಬಟ್ಟೆ ಒಗೆಯುವ ಯಂತ್ರಕ್ಕೆ ಮಾರ್ಜಕಗಳನ್ನು ಬಳಸುತ್ತಾರೆ.

पर्यायवाची : ಕಶ್ಮಲ ಹಾರಿ, ಕೊಳೆ ತೆಗೆಯುವಂಥದು


अन्य भाषाओं में अनुवाद :

साबुन से भिन्न सफ़ाई करने के लिए प्रयुक्त पदार्थ जो तेल, गंदगी दूर करता है।

कपड़े धोने की मशीनों में डिटर्जेन्ट का ही उपयोग किया जाता है।
डिटर्जेंट, डिटर्जेन्ट

अर्थ : ವಾಹನವನ್ನು ಸ್ವಚ್ಚತೆ ಮಾಡಿ ಮತ್ತು ಹೊಳೆಯುವಂತೆ ಮಾಡಲು ಇರುವಂತಹ ವ್ಯಕ್ತಿ

उदाहरण : ಮಾರ್ಜಕ ಮುಂಜಾನೆಯೆ ಲಾರಿಟ್ರಕ್ ನ ಸ್ವಚ್ಚತೆ ಮಾಡುತ್ತಲ್ಲಿದ.

पर्यायवाची : ಶುಭ್ರಕಾರಿ, ಸ್ವಚ್ಚಕಾರಿ


अन्य भाषाओं में अनुवाद :

वाहन की साफ-सफाई और चालक की मदद के लिए वाहन पर रहनेवाला व्यक्ति।

खलासी सुबह-सुबह ट्रक की साफ-सफाई कर रहा है।
खलासी

चौपाल