अर्थ : ಒಂದು ಶರೀರ ಅಥವಾ ರೂಪವನ್ನು ಬಿಟ್ಟು ಮತ್ತೊಂದು ಶರೀರ ಅಥವಾ ರೂಪವನ್ನು ಧಾರಣೆ ಮಾಡುವುದು
उदाहरण :
ರಾಕ್ಷಸರಲ್ಲಿ ತಮಗೆ ಬೇಕಾದ ಹಾಗೆ ರೂಪವನ್ನು ಬದಲಾಯಿಸಿಕೊಳ್ಳುವ ಶಕ್ತಿ ಇರುವುದೆಂದು ಹೇಳುವರು.
पर्यायवाची : ಪರಕಾಯ ಪ್ರವೇಶ, ರೂಪಾಂತರ
अन्य भाषाओं में अनुवाद :
The act of changing in form or shape or appearance.
A photograph is a translation of a scene onto a two-dimensional surface.अर्थ : ಮತ್ತೆ ಹೊಸದಾಗಿ ರೂಪಿಸುವ ಕ್ರಿಯೆ
उदाहरण :
ನನ್ನ ಮನೆಯನ್ನು ನವೀಕರಣ ಮಾಡಿಸುತ್ತಿದ್ದೇವೆ
अन्य भाषाओं में अनुवाद :
The act of improving by renewing and restoring.
They are pursuing a general program of renovation to the entire property.अर्थ : ಯಾವುದೇ ಗುಣ ಅಥವಾ ವ್ಯಕ್ತಿತ್ವದಲ್ಲಿ ಆಗುವ ಬದಲಾವಣೆ
उदाहरण :
ಬದುಕಿನಲ್ಲಿ ಪರಿವರ್ತನೆ ಸಹಜ ಗುಣ.
पर्यायवाची : ಪರಿವರ್ತನೆ, ಬದಲಾವಣೆ
अन्य भाषाओं में अनुवाद :
An event that occurs when something passes from one state or phase to another.
The change was intended to increase sales.