सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ತೋಟದ ಗಿಡಗಳಿಗೆ ನೀರು ಹರಿಸುವ ಮತ್ತು ಅದರ ರಕ್ಷಣೆಯನ್ನು ಮಾಡುವಂತಹ ವ್ಯಕ್ತಿ
उदाहरण : ಮಾಲಿಯು ತೋಟದಲ್ಲಿ ಹೊಸ-ಹೊಸ ಗಿಡಗಳನ್ನು ನೆಡುತ್ತಿದ್ದಾನೆ.
पर्यायवाची : ತೋಟದ ಕೆಲಸ ಮಾಡುವವ, ತೋಟಿಗ
अन्य भाषाओं में अनुवाद :हिन्दी English
बाग के पौधे आदि सींचने और उनकी रक्षा आदि करने वाला व्यक्ति।
Someone who takes care of a garden.
अर्थ : ಮಲ ಅಥವಾ ಹೊಲಸನ್ನು ತೆಗೆಯುವ ಜಾತಿಯ ಒಬ್ಬ ಹೆಂಗಸು
उदाहरण : ನಮ್ಮ ಜತೆ ಕೆಲಸ ಮಾಡುವ ಸೀತಾ ಮಾಲಿಯಾಗಿದ್ದಾಳೆ.
अन्य भाषाओं में अनुवाद :हिन्दी
मैला या विष्ठा उठाने वाली जाति की स्त्री।
अर्थ : ಮಾಲದ್ವೀಪದ ರಾಜಧಾನಿ
उदाहरण : ಮಾಲಿ ಮಾಲದ್ವೀಪದ ಎಲ್ಲಾ ದ್ವೀಪಗಳ ಮಧ್ಯೆಯಲ್ಲಿ ಸ್ಥಿರವಾಗಿದೆ.
पर्यायवाची : ಮೇಲ
मालद्वीप की राजधानी।
The capital of Maldives in the center of the islands.
इंस्टॉल करें