अर्थ : ಎಲ್ಲಾ ಬಗೆಯ ಬೀಗಗಳನ್ನೂ ತೆರೆಯುವ ಕೀಲಿಕೈ
उदाहरण :
ಕಳ್ಳನು ಮಾಸ್ಟರ್ ಕೀಲಿಕೈಯಿಂದ ತಿಜೋರಿಯ ಬೀಗವನ್ನು ತೆಗೆದ.
पर्यायवाची : ನಾಯಕ ಬೀಗದ ಕೈ, ನಾಯಕ-ಬೀಗದ-ಕೈ, ಮಾಸ್ಟರ್-ಕೀಲಿಕೈ, ಸರ್ವಕೀಲಿಕೈ
अन्य भाषाओं में अनुवाद :
वह चाबी जिससे हर तरह के ताले खुलते हैं।
चोर ने चोर-चाबी से तिजोरी को खोला है।