पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಿಂಚು शब्द का अर्थ तथा उदाहरण पर्यायवाची एवम् विलोम शब्दों के साथ।

ಮಿಂಚು   ನಾಮಪದ

अर्थ : ಆಕಾಶದಲ್ಲಿ ಮೋಡಗಳ ಘರ್ಷನೆಯಿಂದ ಒಂದು ಕ್ಷಣ ಪ್ರಕಾಮಾನವಾದ ಬೆಳಕು ಕಾಣಿಸಿಕೊಂಡು ಅದು ವಿದ್ಯುತ್ ಉತ್ಪತ್ತಿಮಾಡಲು ಕಾರಣವಾಗುವುದು

उदाहरण : ಆಕಾಶದಲ್ಲಿ ಆಗ ಆಗ ಮಿಂಚು ಕಾಣಿಸುತ್ತಿತ್ತು.


अन्य भाषाओं में अनुवाद :

आकाश में सहसा क्षण भर के लिए दिखाई देने वाला वह प्रकाश जो बादलों में वातावरण की विद्युत शक्ति के संचार के कारण होता है।

आकाश में रह-रहकर बिजली चमक रही थी।
अणुभा, अनुभा, अशनि, आर्द्राशनि, इरम्मद, ईरमद, गाज, गो, चंचला, चपला, छिनछवि, तड़ित, तड़िता, तड़ित्, तरिता, दामिनी, नीलांजसा, पवि, बिजली, मेघज्योति, मेघदीप, मेघभूति, वज्र, विद्युत, विद्युत्, विद्योत्, शंपा, शम्पा, समनगा, सौदामनी, सौदामिनी, हीर

Abrupt electric discharge from cloud to cloud or from cloud to earth accompanied by the emission of light.

lightning

अर्थ : ಕಣ್ಣುಗಳಿಗೆ ಮಿಂಚುವಂತಹ ಅಥವಾ ಚುಚ್ಚುವಂತಹ ಬೆಳಕು

उदाहरण : ಅವನು ಸೂರ್ಯನ ಪ್ರಕಾಶತೆಯನ್ನು ತಡೆಯುವುದಕ್ಕಾಗಿ ಕನ್ನಡಕವನ್ನು ಹಾಕಿಕೊಂಡಿದ್ದಾನೆ.

पर्यायवाची : ಪ್ರಕಾಶಿಸು, ಮಿನುಗು


अन्य भाषाओं में अनुवाद :

आँखों को चौंधियाने वाली रोशनी।

वह चकाचौंध से बचने के लिए रंगीन चश्मा पहनती है।
गाँव की रहनेवाली मंगला शहर की चकाचौंध में खो गई।
चकचौंध, चकाचौंध

अर्थ : ಒಂದು ಬಗೆಯ ಪ್ರಕಾಶಮಾನವಾದ ಬೆಳಕು

उदाहरण : ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.

पर्यायवाची : ಒಯ್ಯಾರ, ಪ್ರಕಾಶ, ಸೌಂದರ್ಯ, ಹೊಳಪು


अन्य भाषाओं में अनुवाद :

Merriment expressed by a brightness or gleam or animation of countenance.

He had a sparkle in his eye.
There's a perpetual twinkle in his eyes.
light, spark, sparkle, twinkle

ಮಿಂಚು   ಕ್ರಿಯಾಪದ

अर्थ : ಮಂದವಾಗಿ ಪ್ರಕಾಶ ಕೊಡು

उदाहरण : ರೈತನ ಗುಡಿಸಲಿನಿಂದ ಒಂದು ದೀಪ ಮಿನಗುಟ್ಟುತ್ತಿದೆ.

पर्यायवाची : ಪಿಳಕಿಸು, ಮಿನಗುಟ್ಟು


अन्य भाषाओं में अनुवाद :

मंद रूप से जलना।

किसान की झोपड़ी में एक दीपक टिमटिमा रहा था।
टिमटिमाना

Shine unsteadily.

The candle flickered.
flick, flicker

अर्थ : ಯಾರೋ ಒಬ್ಬರ ಮುಂದೆ ಏಕಾಏಕಿ ಕೆಲವು ಕ್ಷಣಗಳ ವರೆಗೂ ಅಲ್ಲಿ ಉಪಸ್ಥಿತರಿದ್ದು ಮತ್ತು ಮರುಕ್ಷಣವೆ ಅಂತರ್ಧನನಾಗುವುದು ಅಥವಾ ಅಧೃಶ್ಯನಾಗುವುದು ಅವರ ಆಕಾರ, ಪ್ರಕಾರ, ರೂಪ-ಬಣ್ಣ ಇತ್ಯಾದಿ ಸರಿಯಾಗಿ ಮತ್ತು ಪೂರ್ಣವಾಗಿ ಕಾಣಿಸದ ಪ್ರಕ್ರಿಯೆ

उदाहरण : ಈ ದಟ್ಟವಾದ ಕಾಡಿನಲ್ಲಿ ಒಮ್ಮೊಮ್ಮೆ ಕಾಡು ಪ್ರಾಣಿಗಳು ಮಿಂಚುತ್ತದೆ.

पर्यायवाची : ಪ್ರಕಾಶಿಸು, ಮಿರುಗು, ಹೊಳೆ


अन्य भाषाओं में अनुवाद :

किसी के सामने एकाएक कुछ क्षणों के लिए इस प्रकार उपस्थित होना और तुरंत ही अंतर्ध्यान या अदृश्य हो जाना कि उसके आकार-प्रकार, रूप-रंग आदि का ठीक और पूरा भान न हो पाये।

इस घने जंगल में कभी-कभी ही जंगली पशु झलकते हैं।
झलक दिखाना, झलकना

अर्थ : ಹೊಳೆಯುವ ಪ್ರಕ್ರಿಯೆ

उदाहरण : ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.

पर्यायवाची : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಬೆಳಗು, ಮಿನುಗು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ


अन्य भाषाओं में अनुवाद :

शोभा से युक्त होना।

हिमालय भारत माँ के सिर पर मुकुट के रूप में शोभान्वित है।
फबना, शोभना, शोभान्वित होना, शोभायमान होना, शोभित होना

Be beautiful to look at.

Flowers adorned the tables everywhere.
adorn, beautify, deck, decorate, embellish, grace

अर्थ : ಯಾವುದೋ ಒಂದು ಕೆಲಸ ಮಾಡುವುದರಿಂದ ಕೆಲವು ವಸ್ತುಗಳು ಮಿಂಚುತ್ತದೆ ಅಥವಾ ಕೆಲವು ಮಿರಿ ಮಿರಿ ಮುನುಗುತ್ತದೆ ಮತ್ತು ಸ್ವಲ್ಪ ಹೊತ್ತಿಗೆ ಅದು ಹತ್ತಿರ ಬರುವ ಪ್ರಕ್ರಿಯೆ

उदाहरण : ಈ ಬಿಸಿಲಿನಲ್ಲಿ ಕನ್ನಡಿ ಹೊಳೆಯುತ್ತಿದ್ದೆ.

पर्यायवाची : ಮಿನುಗು, ಹೊಳೆ


अन्य भाषाओं में अनुवाद :

ऐसी क्रिया करना जिससे कोई चीज झलके या कुछ चमकती हुई चीज थोड़ी देर के लिए सामने आए।

वह धूप में दर्पण झलका रहा है।
झलकाना

ಮಿಂಚು   ಗುಣವಾಚಕ

अर्थ : ವಿದ್ಯುತ್ ಸ್ವರೂಪದ

उदाहरण : ರಾತ್ರಿಯ ಕತ್ತಲಿನಲ್ಲಿ ಇದ್ದಕ್ಕಿದ್ದ ಹಾಗೆ ಆಕಾಶದಲ್ಲಿ ಮಿಂಚು ಪ್ರಕಟವಾಯಿತು.

पर्यायवाची : ಮಿಂಚಿನ, ಮಿಂಚಿನಂತ, ಮಿಂಚಿನಂತಹ


अन्य भाषाओं में अनुवाद :

बिजली के स्वरूप का।

रात के अँधेरे में अचानक ही तड़िन्मय वस्तु प्रकट हुई।
तड़िन्मय

चौपाल