पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಿನುಗು शब्द का अर्थ तथा उदाहरण पर्यायवाची एवम् विलोम शब्दों के साथ।

ಮಿನುಗು   ನಾಮಪದ

अर्थ : ಹರಿತವಾದ ಕತ್ತಿಯ ಅಗ್ರಭಾಗ ಶೋಭಾಯಮಾನ ಅಥವಾ ಹೊಳೆಯುತ್ತಿರುವುದರಿಂದ ಅದರ ಶ್ರೇಷ್ಟತೆಯು ತಿಳಿಯುತ್ತದೆ

उदाहरण : ಈ ಪಟ್ಟದ ಕತ್ತಿಯ ಕಾಂತಿ ನೋಡಲು ಸುಂದರವಾಗಿದೆ.

पर्यायवाची : ಕಾಂತಿ, ಮೆರುಗು, ಹೊಗರು, ಹೊಳಪು


अन्य भाषाओं में अनुवाद :

धारदार हथियारों के फल की वह रंगत या चमक जिससे उनकी उत्तमता प्रकट होती है।

इस तलवार का पानी देखने लायक है।
आब, ओप, जौहर, पानी

अर्थ : ಕಣ್ಣುಗಳಿಗೆ ಮಿಂಚುವಂತಹ ಅಥವಾ ಚುಚ್ಚುವಂತಹ ಬೆಳಕು

उदाहरण : ಅವನು ಸೂರ್ಯನ ಪ್ರಕಾಶತೆಯನ್ನು ತಡೆಯುವುದಕ್ಕಾಗಿ ಕನ್ನಡಕವನ್ನು ಹಾಕಿಕೊಂಡಿದ್ದಾನೆ.

पर्यायवाची : ಪ್ರಕಾಶಿಸು, ಮಿಂಚು


अन्य भाषाओं में अनुवाद :

आँखों को चौंधियाने वाली रोशनी।

वह चकाचौंध से बचने के लिए रंगीन चश्मा पहनती है।
गाँव की रहनेवाली मंगला शहर की चकाचौंध में खो गई।
चकचौंध, चकाचौंध

ಮಿನುಗು   ಕ್ರಿಯಾಪದ

अर्थ : ಯಾವುದಾದರು ವಿಶೇಷವಾದ ಇಂಜಿನ್ ಮೊದಲಾದವುಗಳು ಮಿನುಗುವುದು

उदाहरण : ವಿದ್ಯುತ್ ಇಂಜಿನ್ ಗಳು ಥಳಧಳಿಸುವುದಿಲ್ಲ.

पर्यायवाची : ಥಳಥಳಿಸು, ಹೊಳೆ


अन्य भाषाओं में अनुवाद :

किसी विशेष इंजन आदि का भक-भक करना।

बिजली का इंजन नहीं भकभकाता है।
भकभकाना

अर्थ : ಮತ್ತೆ ಹೊಳೆಯುವ ಪ್ರಕ್ರಿಯೆ

उदाहरण : ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತವೆ.

पर्यायवाची : ಝಳಪಿಸು, ಹೊಳೆ, ಹೊಳೆಪಿಸು


अन्य भाषाओं में अनुवाद :

रह-रहकर थोड़ा-थोड़ा चमकना।

आकाश में तारे झिलमिलाते हैं।
जुगजुगाना, झिलमिल करना, झिलमिलाना

Emit or reflect light in a flickering manner.

Does a constellation twinkle more brightly than a single star?.
scintillate, twinkle, winkle

अर्थ : ಹೊಳೆಯುವ ಪ್ರಕ್ರಿಯೆ

उदाहरण : ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.

पर्यायवाची : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಬೆಳಗು, ಮಿಂಚು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ


अन्य भाषाओं में अनुवाद :

शोभा से युक्त होना।

हिमालय भारत माँ के सिर पर मुकुट के रूप में शोभान्वित है।
फबना, शोभना, शोभान्वित होना, शोभायमान होना, शोभित होना

Be beautiful to look at.

Flowers adorned the tables everywhere.
adorn, beautify, deck, decorate, embellish, grace

अर्थ : ಯಾವುದೋ ಒಂದು ಕೆಲಸ ಮಾಡುವುದರಿಂದ ಕೆಲವು ವಸ್ತುಗಳು ಮಿಂಚುತ್ತದೆ ಅಥವಾ ಕೆಲವು ಮಿರಿ ಮಿರಿ ಮುನುಗುತ್ತದೆ ಮತ್ತು ಸ್ವಲ್ಪ ಹೊತ್ತಿಗೆ ಅದು ಹತ್ತಿರ ಬರುವ ಪ್ರಕ್ರಿಯೆ

उदाहरण : ಈ ಬಿಸಿಲಿನಲ್ಲಿ ಕನ್ನಡಿ ಹೊಳೆಯುತ್ತಿದ್ದೆ.

पर्यायवाची : ಮಿಂಚು, ಹೊಳೆ


अन्य भाषाओं में अनुवाद :

ऐसी क्रिया करना जिससे कोई चीज झलके या कुछ चमकती हुई चीज थोड़ी देर के लिए सामने आए।

वह धूप में दर्पण झलका रहा है।
झलकाना

चौपाल